ಮಗುವನ್ನು ರಿವೀಲ್ ಮಾಡಿದ ನಟಿ ಪ್ರಣಿತಾ ಸುಭಾಶ್ 

28 Sep 2024

Pic credit - Instagram

Rajesh Duggumane

ನಟಿ ಪ್ರಣಿತಾ ಸುಭಾಷ್ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ಮಗುವನ್ನು ರಿವೀಲ್ ಮಾಡಿದ್ದಾರೆ. 

ಪ್ರಣಿತಾ ಸುಭಾಶ್ 

ಪ್ರಣಿತಾ ಸುಭಾಶ್ ಅವರು ಮಗುವಿನ ಮುಖ ರಿವೀಲ್ ಮಾಡಿಲ್ಲ. ಇದಕ್ಕಾಗಿ ಫ್ಯಾನ್ಸ್ ಕಾದಿದ್ದಾರೆ. 

ಮುಖ ತೋರಿಸಿಲ್ಲ

ಪ್ರಣಿತಾ ಸುಭಾಶ್ ಅವರು ಕನ್ನಡದ ನಟಿ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಬೇಡಿಕೆ ಸೃಷ್ಟಿ ಆಗಿದೆ. 

ಕನ್ನಡದ ನಟಿ 

ಪ್ರಣಿತಾ ಸುಭಾಶ್​ಗೆ ಇದು ಎರಡನೇ ಮಗು. ಅವರಿಗೆ ಈ ಮೊದಲು ಹೆಣ್ಣು ಮಗು ಜನಿಸಿತ್ತು. 

ಎರಡನೇ ಮಗು

ಪ್ರಣಿತಾ ಸುಭಾಶ್ ಅವರು ನಟನೆಯಿಂದ ದೂರ ಆಗುತ್ತಾರಾ ಎನ್ನುವ ಪ್ರಶ್ನೆ ಅಭಿಮಾನಿಗಳಿಗೆ ಮೂಡಿದೆ. 

ನಟನೆಯಿಂದ 

ಪ್ರಣಿತಾ ಸುಭಾಶ್ ಅವರು ಪ್ರೆಗ್ನೆಂಟ್ ಆದಾಗ ಸಾಕಷ್ಟು ಫೋಟೋಶೂಟ್ ಮಾಡಿಸಿದ್ದರು. 

ಪ್ರೆಗ್ನೆಂಟ್ ಆದಾಗ 

ನಿತೀನ್ ರಾಜು ಅವರನ್ನು ಪ್ರಣಿತಾ ಸುಭಾಶ್ ಮದುವೆ ಆಗಿದ್ದಾರೆ. ಅವರ ದಾಂಪತ್ಯಕ್ಕೆ ಕೆಲವು ವರ್ಷಗಳು ಕಳೆದಿವೆ. 

ನಿತಿನ್ ರಾಜು

ಜಾನ್ವಿ ಗ್ಲಾಮರ್​ಗೆ ಮಾತ್ರ ಪ್ರಾಮುಖ್ಯತೆ ಕೊಟ್ಟ ‘ದೇವರ’ ಸಿನಿಮಾ ತಂಡ