ಜಾನ್ವಿ ಗ್ಲಾಮರ್​ಗೆ ಮಾತ್ರ ಪ್ರಾಮುಖ್ಯತೆ ಕೊಟ್ಟ ‘ದೇವರ’ ಸಿನಿಮಾ ತಂಡ 

27 Sep 2024

Pic credit - Instagram

Rajesh Duggumane

‘ದೇವರ’ ಸಿನಿಮಾದಲ್ಲಿ ಜಾನ್ವಿ ಕಪೂರ್ ಅವರು ನಟಿಸಿದ್ದಾರೆ. ಅವರು ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. 

ದೇವರ 

ಜಾನ್ವಿ ಕಪೂರ್ ಅವರು ಬಾಲಿವುಡ್ ನಟಿ. ಇದೇ ಮೊದಲ ಬಾರಿಗೆ ಅವರು ತೆಲುಗಿಗೆ ಬಂದಿದ್ದಾರೆ. 

ಬಾಲಿವುಡ್ ನಟಿ 

ಜಾನ್ವಿ ಕಪೂರ್ ಅವರು ಕೆಲವೇ ಕೆಲವು ದೃಶ್ಯಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. 

ಕೆಲವೇ ದೃಶ್ಯ 

ಜಾನ್ವಿ ಕಪೂರ್ ಅವರ ಪಾತ್ರಕ್ಕೆ ಪ್ರಾಮುಖ್ಯತೆ ಇಲ್ಲದೆ ಇರುವುದನ್ನು ಕೇಳಿ ಫ್ಯಾನ್ಸ್ ಬೇಸರಗೊಂಡಿದ್ದಾರೆ. 

ಬೇಸರ 

ಜಾನ್ವಿ ಕಪೂರ್ ಅವರು ಬಾಲಿವುಡ್​ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿ ಗಮನ ಸೆಳೆದಿದ್ದಾರೆ. 

ಬಾಲಿವುಡ್ ನಟಿ 

ಜಾನ್ವಿ ಕಪೂರ್ ಅವರು ‘ದೇವರ’ ಸಿನಿಮಾದಲ್ಲಿ ಡ್ಯಾನ್ಸ್ ಮಾಡಿ ಗಮನ ಸೆಳೆದಿದ್ದಾರೆ. 

ಸಾಂಗ್ 

ಜಾನ್ವಿ ಕಪೂರ್ ಅವರು ಈ ಮೊದಲು ಹಲವು ಬೋಲ್ಡ್ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. 

ಬೋಲ್ಡ್ ಲುಕ್ 

ಸೀರೆಯಲ್ಲಿ ಗಮನ ಸೆಳೆದ ನಟಿ ಕೃತಿ ಶೆಟ್ಟಿ