Pic credit - Instagram

Rajesh Duggumane

16 Dec 2024

Pic credit - Instagram

Rajesh Duggumane

ಸುದೀಪ್ ಬಳಿ ವಿಶೇಷ ಮನವಿ ಇಟ್ಟ ಭವ್ಯಾ; ಇಡೇರಿಸ್ತಾರಾ ಕಿಚ್ಚ?

ಭವ್ಯಾ ಗೌಡ ಅವರು ಮೊದಲು ಬಿಗ್ ಬಾಸ್ ಮನೆಯಲ್ಲಿ ಸೇವ್ ಆದರು. ಈ ಮೂಲಕ ಅವರ ಆಟ ಮುಂದುವರಿದಿದೆ. 

ಸೇವ್ ಆದ್ರು 

ಭವ್ಯಾಗೌಡ ಅವರು ಸುದೀಪ್ ಬಳಿ ವಿಶೇಷ ಮನವಿ ಇಟ್ಟರು. ಈ ಮನವಿ ಬಗ್ಗೆ ಸುದೀಪ್ ಪ್ರತಿಕ್ರಿಯಿಸಿದ್ದಾರೆ. 

ಸುದೀಪ್ ಬಳಿ 

ಈ ಸೀಸನ್​ನಲ್ಲಿ ಕಿಚ್ಚನ ಚಪ್ಪಾಳೆ ತಟ್ಟೋದನ್ನು ಸುದೀಪ್ ನಿಲ್ಲಿಸಿಯೇ ಬಿಟ್ಟಿದ್ದಾರೆ. 

ಕಿಚ್ಚನ ಚಪ್ಪಾಳೆ 

ಈ ಸೀಸನ್​ನಲ್ಲಿ ಸುದೀಪ್ ಅವರು ಕೆಲವೇ ವಾರ ಚಪ್ಪಾಳೆ ಕೊಟ್ಟರು. ಆ ಬಳಿಕ ಅದನ್ನು ನಿಲ್ಲಿಸಿದರು. 

ಕೆಲವೇ ವಾರ 

ಇದನ್ನು ಮತ್ತೆ ಆರಂಭಿಸುವಂತೆ ಸುದೀಪ್ ಬಳಿ ಭವ್ಯಾ ಗೌಡ ಅವರು ಮನವಿ ಮಾಡಿಕೊಂಡರು. 

ಮತ್ತೆ ಆರಂಭಿಸಿ 

‘ಆ ಬಗ್ಗೆ ನಾನು ಯೋಚಿಸುತ್ತೇನೆ’ ಎಂದು ಸುದೀಪ್ ಅವರು ಹೇಳಿದರು. ‘ದಯವಿಟ್ಟು’ ಎಂದು ಎಲ್ಲರೂ ಕೋರಿದರು. 

ಯೋಚಿಸೋಣ 

ಭವ್ಯಾಗೆ ತಾವು ಎಡುವಿತ್ತಿರುವುದು ಎಲ್ಲಿ ಎಂದು ತಿಳಿಯದೇ ಅತ್ತಿದ್ದಾರೆ. ಅವರು ಎಲಿಮಿನೇಷನ್​ನಿಂದ ಜಸ್ಟ್ ಮಿಸ್ ಆಗಿದ್ದಾರೆ. 

ಅಳು 

ಎಷ್ಟು ಕ್ಯೂಟ್ ಆಗಿದ್ದಾರೆ ನೋಡಿ ಅಲ್ಲು ಸ್ನೇಹಾ ರೆಡ್ಡಿ