Pic credit - Instagram
Rajesh Duggumane
14 Dec 2024
Pic credit - Instagram
Rajesh Duggumane
ಎಷ್ಟು ಕ್ಯೂಟ್ ಆಗಿದ್ದಾರೆ ನೋಡಿ ಅಲ್ಲು ಸ್ನೇಹಾ ರೆಡ್ಡಿ
ಸ್ನೇಹಾ ರೆಡ್ಡಿ ಅವರ ಹೊಸ ಫೋಟೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದಾರೆ
ಸ್ನೇಹಾ ರೆಡ್ಡಿ
ಇತ್ತೀಚೆಗೆ ಸ್ನೆಹಾ ರೆಡ್ಡಿ ಅವರು ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ಎಲ್ಲರ ಗಮನ ಸೆಳೆದಿದ್ದಾರೆ.
ಸುದ್ದಿ
ಅಲ್ಲು ಅರ್ಜುನ್ ಬಂಧನದ ಬಳಿಕ ಸ್ನೇಹಾ ರೆಡ್ಡಿ ಸಾಕಷ್ಟು ಟೆನ್ಷನ್ ಆಗಿದ್ದರು.
ಅರೆಸ್ಟ್
ಕೋರ್ಟ್ ಕಡೆಯಿಂದ ಅಲ್ಲು ಅರ್ಜುನ್ ಅವರಿಗೆ ರಿಲೀಫ್ ಸಿಕ್ಕಿದೆ. ಇದು ಅವರಿಗೆ ಖುಷಿ ನೀಡಿದೆ.
ರಿಲೀಫ್
ಸ್ನೇಹಾ ರೆಡ್ಡಿ ಸಖತ್ ಕ್ಯೂಟ್. ಅವರು ಫೋಟೋ ಮೂಲಕ ಎಲ್ಲರ ಗಮನ ಸೆಳಯುತ್ತಾರೆ.
ಕ್ಯೂಟ್
ಥಿಯೇಟರ್ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಅಲ್ಲು ಅರ್ಜುನ್ ಅರೆಸ್ಟ್ ಆಗಿದ್ದರು.
ಅಲ್ಲು ಕೇಸ್
ಸ್ನೆಹಾ ರೆಡ್ಡಿ ಕೂಡ ಶ್ರೀಮಂತ ಕುಟುಂಬದಿಂದ ಬಂದವರು. ಅವರು ಉದ್ಯಮ ಹೊಂದಿದ್ದಾರೆ.
ಶ್ರೀಮಂತೆ
ಈ ಜೋಡಿ ಮೇಲೆ ಯಾವ ಕೆಟ್ಟ ದೃಷ್ಟಿಯೂ ಬೀಳದಿರಲಿ
ಮತ್ತಷ್ಟು ಓದಿ