Pic credit - Instagram

Rajesh Duggumane

10 Jan 2025

Pic credit - Instagram

Rajesh Duggumane

ಬಿಗ್ ಬಾಸ್  ಫಿನಾಲೆ ಟಿಕೆಟ್ ಪಡೆಯುವ ರೇಸ್​ನಲ್ಲಿ ನಾಲ್ಕು ಮಂದಿ

ರಜತ್ ಅವರು ಈ ವಾರ ಕ್ಯಾಪ್ಟನ್ ಆಗಿದ್ದಾರೆ. ಈ ಮೂಲಕ ಫಿನಾಲೆ ಟಿಕೆಟ್ ರೇಸ್​ಗೆ ನೇರವಾಗಿ ಎಂಟ್ರಿ ಪಡೆದರು. 

ರಜತ್ 

ರಜತ್ ಈ ವಾರ ಪೂರ್ತಿ ಉಸ್ತುವಾರಿ ಮಾಡುತ್ತಾ ಕಳೆದಿದ್ದಾರೆ. ಅವರ ನಿರ್ಧಾರಗಳು ವಿವಾದ ಹುಟ್ಟಿಸಿವೆ. 

ಉಸ್ತುವಾರಿ 

ಫಿನಾಲೆ ಟಿಕೆಟ್ ರೇಸ್​ಗೆ ಸ್ಥಾನ ಪಡೆದ ಮೊದಲ ಸ್ಪರ್ಧಿ ಎಂದರೆ ಅದು ತ್ರಿವಿಕ್ರಂ. 

ತ್ರಿವಿಕ್ರಂ 

ಫಿನಾಲೆಗೆ ತ್ರಿವಿಕ್ರಂ ಅವರು ಹತ್ತಿರವಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. 

ಹತ್ತಿರವಾಗುತ್ತಾರಾ? 

ಮಾತಿನ ಮೂಲಕ ಗಮನ ಸೆಳೆದ ಹನುಮಂತ ಅವರು ಈ ವಾರ ಮೆಚ್ಚುಗೆ ಪಡೆದಿದೆ. 

ಹನುಮಂತ 

ಹನುಮಂತ ಕೂಡ ಫಿನಾಲೆ ರೇಸ್​ನಲ್ಲಿ ಇದ್ದಾರೆ. ಅವರು ಗೆದ್ದರೆ ಫಿನಾಲೆ ವಾರ ತಲುಪಲಿದ್ದಾರೆ. 

ರೇಸ್ 

ಭವ್ಯಾ ಗೌಡ ಅವರು ಕೂಡ ಈ ರೇಸ್​ನಲ್ಲಿ ಇದ್ದಾರೆ. ಇವರ ಆಟ ಕೂಡ ಗಮನ ಸೆಳೆದಿದೆ. 

ಭವ್ಯಾ ಗೌಡ 

ಎನೇ ಆದರೂ ಬಿಗ್ ಬಾಸ್ ಮನೆಯಲ್ಲಿ ಕುಗ್ಗುತ್ತಿಲ್ಲ ಚೈತ್ರಾ ಕುಂದಾಪುರ