Pic credit - Instagram

Rajesh Duggumane

09 Jan 2025

Pic credit - Instagram

Rajesh Duggumane

ಎನೇ ಆದರೂ ಬಿಗ್ ಬಾಸ್ ಮನೆಯಲ್ಲಿ ಕುಗ್ಗುತ್ತಿಲ್ಲ ಚೈತ್ರಾ ಕುಂದಾಪುರ 

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು 100 ದಿನಗಳನ್ನು ಕಳೆದಿದ್ದಾರೆ. 

100 ದಿನ 

ಏನೇ ಆದರೂ ಚೈತ್ರಾ ಕುಂದಾಪುರ ಅವರು ಕುಗ್ಗುತ್ತಿಲ್ಲ. ಅವರ ಆಟ ಮುಂದುವರಿದಿದೆ. 

ಕುಗ್ಗಿಲ್ಲ 

ಈಗ ಚೈತ್ರಾ ಅವರು ಫಿನಾಲೆ ಟಾಸ್ಕ್​ನಿಂದ ಔಟ್ ಆಗಿದ್ದಾರೆ. ಈ ವೇಳೆ ಬೇಸರ ಮಾಡಿಕೊಂಡರು. 

ಫಿನಾಲೆ ಟಾಸ್ಕ್ 

ಚೈತ್ರಾ ಅವರು ತಮ್ಮ ಮೇಲೆ ಟಾರ್ಗೆಟ್ ಮಾಡಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ. 

ಟಾರ್ಗೆಟ್ ಆರೋಪ 

ಚೈತ್ರಾ ಅವರು ಎಷ್ಟೇ ಸಲ ಬಿದ್ದರೂ ಮತ್ತೆ ಮತ್ತೆ ಎದ್ದು ನಿಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. 

ಎದ್ದು ನಿಂತರು 

ಚೈತ್ರಾ ಅವರು ಇತ್ತೀಚೆಗೆ ತಮ್ಮ ಆಟದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. 

ಬದಲಾವಣೆ 

ಚೈತ್ರಾ ಕುಂದಾಪುರ ಅವರದ್ದು ಮನರಂಜನಾ ಕ್ಷೇತ್ರವಲ್ಲ. ಆದಾಗ್ಯೂ ಅವರು ಗಮನ ಸೆಳೆದಿದ್ದಾರೆ. 

ಮನರಂಜನಾ ಕ್ಷೇತ್ರ 

ನನ್ನ ಮೇಲೆ ನನಗೆ ಅಸಹ್ಯ ಉಂಟಾಗಿದೆ ಎಂದ ತ್ರಿವಿಕ್ರಂ