Pic credit - Instagram
Rajesh Duggumane
09 Jan 2025
Pic credit - Instagram
Rajesh Duggumane
ನನ್ನ ಮೇಲೆ ನನಗೆ ಅಸಹ್ಯ ಉಂಟಾಗಿದೆ ಎಂದ ತ್ರಿವಿಕ್ರಂ
ತ್ರಿವಿಕ್ರಂ ಅವರು ತಮ್ಮ ಮೇಲೆ ತಮಗೆ ಅಸಹ್ಯ ಉಂಟಾಗಿದೆ ಎಂದು ಹೇಳಿಕೊಂಡಿದ್ದಾರೆ.
ತ್ರಿವಿಕ್ರಂ
ತ್ರಿವಿಕ್ರಂ ಅವರು ಭವ್ಯಾ ಬಳಿ ಈ ಬಗ್ಗೆ ಮಾತುಕತೆ ನಡೆಸುತ್ತಾ ಇದ್ದರು. ಆಗ ಈ ಮಾತು ಹೇಳಿದ್ದಾರೆ.
ಭವ್ಯಾ ಬಳಿ
ತ್ರಿವಿಕ್ರಂ ಅವರು ಅಗ್ರೆಸ್ಸಿವ್ ಆಗಿ ಆಟ ಆಡಿದ್ದಾರೆ. ಆ ಬಳಿಕ ಅವರಿಗೆ ಈ ಬಗ್ಗೆ ಪಶ್ಚಾತಾಪ ಉಂಟಾಗಿದೆ.
ಅಗ್ರೆಸ್ಸಿವ್
‘ನಾನು ಆ ರೀತಿ ಮಾತನಾಡಬಾರದಿತ್ತು. ನನ್ನ ಬಗ್ಗೆ ನನಗೆ ಅಸಹ್ಯ ಉಂಟಾಗಿದೆ’ ಎಂದು ಅವರು ಹೇಳಿದ್ದಾರೆ.
ಮಾತನಾಡಬಾರದಿತ್ತು
ರಜತ್ ಹಾಗೂ ತ್ರಿವಿಕ್ರಂ ಫಿನಾಲೆ ಟಿಕೆಟ್ ಕಂಟೆಂಡರ್ ಸ್ಪರ್ಧೆಗೆ ಆಯ್ಕೆ ಆಗಿದ್ದಾರೆ.
ಫಿನಾಲೆ ಟಿಕೆಟ್
ತ್ರಿವಿಕ್ರಂ ಅವರಿಗೆ ಫಿನಾಲೆ ವಾರ ತಲುಪೋದು ಇನ್ನಷ್ಟು ಸುಲಭ ಆಗಿದೆ.
ಫಿನಾಲೆ ಕನಸು
ತ್ರಿವಿಕ್ರಂ ಅವರು ಈವರೆಗೆ ಕ್ಯಾಪ್ಟನ್ ಆಗಿದ್ದು ಒಂದೇ ಬಾರಿ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.
ಒಂದೇ ಬಾರಿ
ಫೇವರಿಸಂ ಮಾಡಿ ಟೀಕೆಗೆ ಒಳಗಾದ ರಜತ್; ಹೋಯ್ತು ಗೌರವ
ಮತ್ತಷ್ಟು ಓದಿ