Pic credit - Instagram
Rajesh Duggumane
08 Jan 2025
Pic credit - Instagram
Rajesh Duggumane
ಫೇವರಿಸಂ ಮಾಡಿ ಟೀಕೆಗೆ ಒಳಗಾದ ರಜತ್; ಹೋಯ್ತು ಗೌರವ
ಟಾಸ್ಕ್ ನಡೆಯುವಾಗ ರಜತ್ ಅವರು ಫೇವರಿಸಂ ಮಾಡಿದ ಆರೋಪವನ್ನು ಎದುರಿಸಿದ್ದಾರೆ.
ರಜತ್
ತ್ರಿವಿಕ್ರಂ ಅವರ ಪರವಾಗಿ ರಜತ್ ಅವರು ತೀರ್ಪು ನೀಡುವ ಮೂಲಕ ಟೀಕೆಗೆ ಒಳಗಾದರು.
ತ್ರಿವಿಕ್ರಂ ಪರ
ಗೌತಮಿ ಜಾಧವ್ ಅವರು ರಜತ್ ವಿರುದ್ಧ ಫೇವರಿಸಂ ಆರೋಪ ಮಾಡಿದ್ದಾರೆ.
ಆರೋಪ
ರಜತ್ ಅವರು ಈ ವಿಚಾರವನ್ನು ಒಪ್ಪಿಕೊಂಡಿಲ್ಲ. ‘ನಾನು ನ್ಯಾಯಯುತವಾಗಿದ್ದೇನೆ’ ಎಂದಿದ್ದಾರೆ ಅವರು.
ಒಪ್ಪಿಲ್ಲ
ಈ ವೀಕೆಂಡ್ನಲ್ಲಿ ವಿಚಾರ ಚರ್ಚೆಗೆ ಬರುವ ಸಾಧ್ಯತೆ ಇದೆ. ಆಗ ರಜತ್ ಅವರು ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ನೋಡಬೇಕು.
ವೀಕೆಂಡ್
ರಜತ್ ಅವರು ಕ್ಯಾಪ್ಟನ್ ಆಗಿದ್ದಾರೆ. ಈ ಮೂಲಕ ‘ಟಿಕೆಟ್ ಟು ಫಿನಾಲೆ’ ರೇಸ್ಗೆ ಅರ್ಹತೆ ಪಡೆದಿದ್ದಾರೆ.
ಕ್ಯಾಪ್ಟನ್
ರಜತ್ ಅವರಿ ಗೆಲ್ಲುವ ಭರವಸೆಯಲ್ಲಿ ಇದ್ದಾರೆ. 50ನೇ ದಿನಕ್ಕೆ ಅವರು ದೊಡ್ಮನೆಗೆ ಬಂದಿದ್ದಾರೆ.
ಗೆಲ್ಲುವ ಭರವಸೆ
ಕರುಣೆ ಗುಣವೇ ಮೋಕ್ಷಿತಾಗೆ ಮುಳುವಾಗುತ್ತಿದೆ
ಮತ್ತಷ್ಟು ಓದಿ