Pic credit - Instagram

Rajesh Duggumane

08 Jan 2025

Pic credit - Instagram

Rajesh Duggumane

ಕರುಣೆ ಗುಣವೇ ಮೋಕ್ಷಿತಾಗೆ ಮುಳುವಾಗುತ್ತಿದೆ

ಮೋಕ್ಷಿತಾಗೆ ಕರುಣಾ ಗುಣ ಇದೆ. ಇದುವೇ ಅವರ ಆಟಕ್ಕೆ ಹಿನ್ನಡೆ ಆಗುತ್ತಿದೆ ಎನ್ನಲಾಗಿದೆ. 

ಕರುಣೆ ಗುಣ 

ಬಾಲ್​ಗಳನ್ನು ಹೆಕ್ಕುವ ಟಾಸ್ಕ್ ಇತ್ತು. ಈ ವೇಳೆ ಬೇರೆಯವರ ಬಾಸ್ಕೆಟ್​ನಿಂದ ಕದಿಯುವ ಕೆಲಸ ಮಾಡಲ್ಲ ಎಂದರು ಮೋಕ್ಷಿತಾ. 

ಬಾಲ್ ಟಾಸ್ಕ್

ಈ ರೀತಿ ಆಟ ಆಡಿದರೆ ಅದು ವರ್ಕೌಟ್ ಆಗಲ್ಲ ಎಂದು ಮೋಕ್ಷಿತಾಗೆ ಕಿವಿಮಾತು ಹೇಳಲಾಯಿತು. 

ಕಿವಿ ಮಾತು

‘ನನಗೆ ಆ ರೀತಿಯ ಆಟ ಬರಲ್ಲ’ ಎಂದು ನೇರವಾಗಿ ಹೇಳಿದರು ಮೋಕ್ಷಿತಾ. 

ಒಪ್ಪಿಲ್ಲ 

 ಆ ಟಾಸ್ಕ್​ನ ಮೋಕ್ಷಿತಾ ಗೆದ್ದಿಲ್ಲ. ಈ ಮೂಲಕ ಅವರು ನೇರವಾಗಿ ನಾಮಿನೇಟ್ ಆಗಬೇಕಾಯಿತು.

ಗೆದ್ದಿಲ್ಲ.. 

ಈ ವಾರ ಮೋಕ್ಷಿತಾ ನಾಮಿನೇಟ್ ಆಗಿರುವುದರಿಂದ ಅವರಿಗೆ ಹೊರ ಹೋಗುವ ಭಯ ಕಾಡುತ್ತಿದೆ. 

ಕಷ್ಟ 

ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು 100 ದಿನ ಯಶಸ್ವಿಯಾಗಿ ಪೂರೈಸಿದ್ದಾರೆ. 

100 ದಿನ 

ಜೈಲಿನಿಂದ ಹೊರಬಂದು ಬರ್ತ್​ಡೇ ಆಚರಿಸಿಕೊಂಡ ಪವಿತ್ರಾ ಗೌಡ