ಹಾಲೆಂಡ್ ಪ್ರವಾಸದಲ್ಲಿ ಮಿಂಚಿದ ಭೂಮಿ ಶೆಟ್ಟಿ

19 Aug 2024

Pic credit - Instagram

Rajesh Duggumane

ಭೂಮಿ ಶೆಟ್ಟಿ ಅವರು ಯುರೋಪ್ ಪ್ರವಾಸದಲ್ಲಿ ಇದ್ದಾರೆ. ಈ ಫೋಟೋಗಳು ವೈರಲ್ ಆಗಿವೆ. 

ಯುರೋಪ್ ಪ್ರವಾಸ 

ಹಾಲೆಂಡ್​ನಲ್ಲಿ ಭೂಮಿ ಶೆಟ್ಟಿ ಅವರು ಸುತ್ತಾಟ ನಡೆಸಿದ್ದಾರೆ. ಈ ಫೋಟೋಗಳು ವೈರಲ್ ಆಗಿ ಗಮನ ಸೆಳೆದಿವೆ. 

ಸುತ್ತಾಟ 

ಭೂಮಿ ಶೆಟ್ಟಿ ಅವರು ಕನ್ನಡದ ನಟಿ. ಅವರಿಗೆ ಸಖತ್ ಬೇಡಿಕೆ ಇದೆ. 

ಕನ್ನಡದ ನಟಿ 

ಭೂಮಿ ಶೆಟ್ಟಿ ಅವರು ಈ ಮೊದಲು ಬಿಗ್ ಬಾಸ್​ನಲ್ಲಿ ನಟಿಸಿದ್ದರು. ಆ ಮೂಲಕ ಜನಪ್ರಿಯತೆ ಪಡೆದರು. 

ಬಿಗ್ ಬಾಸ್ 

ಭೂಮಿ ಶೆಟ್ಟಿ ಅವರಿಗೆ ಕೃಷ್ಣ ಸುಂದರಿ ಎನ್ನುವ ಬಿರುದನ್ನು ಫ್ಯಾನ್ಸ್ ಪ್ರೀತಿಯಿಂದ ನೀಡಿದ್ದಾರೆ. 

ಸುಂದರಿ

ಭೂಮಿ ಶೆಟ್ಟಿ ಅವರ ಹೊಸ ಹೊಸ ಫೋಟೋಗಳು ಆಗಾಗ ವೈರಲ್ ಆಗುತ್ತವೆ. 

ಹೊಸ ಫೋಟೋ

ಭೂಮಿ ಶೆಟ್ಟಿ ಅವರು ಗ್ಲಾಮರ್ ಅವತಾರದಲ್ಲಿ ಆಗಾಗ ಗಮನ ಸೆಳೆಯುತ್ತಾ ಇರುತ್ತಾರೆ. 

ಗ್ಲಾಮರ್ 

ಕಾರ್ತಿಕ್ ಮಹೇಶ್ ಸ್ಮೈಲ್​ಗೆ ಫಿದಾ ಆಗದವರೇ ಇಲ್ಲ