ಕಾರ್ತಿಕ್ ಮಹೇಶ್ ಸ್ಮೈಲ್​ಗೆ ಫಿದಾ ಆಗದವರೇ ಇಲ್ಲ

18 Aug 2024

Pic credit - Instagram

Rajesh Duggumane

ಕಾರ್ತಿಕ್ ಮಹೇಶ್ ಅವರ ಸ್ಮೈಲ್​ಗೆ ಅನೇಕರು ಫಿದಾ ಆಗಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಸಖತ್ ಸ್ಮೈಲ್ 

ಕಾರ್ತಿಕ್ ಮಹೇಶ್ ಅವರು ಅಳಿಯ ಹಾಗೂ ತಂಗಿ ಜೊತೆ ಸಮಯ ಕಳೆದಿದ್ದಾರೆ, ಈ ಫೋಟೋ ವೈರಲ್ ಆಗಿದೆ. 

ಅಳಿಯನ ಜೊತೆ 

ಕಾರ್ತಿಕ್ ಮಹೇಶ್ ಅವರು ಬಿಗ್ ಬಾಸ್ ಕನ್ನಡ ಸೀಸನ್ 10 ರ ವಿನ್ನರ್ ಆಗಿ ಫೇಮಸ್ ಆಗಿದ್ದಾರೆ. 

ಬಿಗ್ ಬಾಸ್ 

ಕಾರ್ತಿಕ್ ಮಹೇಶ್ ಅವರು ಭರ್ಜರಿ ಫೇಮಸ್ ಆಗಿದ್ದಾರೆ. ಅವರಿಗೆ ಹಲವು ಆಫರ್​ಗಳು ಬರುತ್ತಿವೆ. 

ಭರ್ಜರಿ ಆಫರ್ 

ಕಾರ್ತಿಕ್ ಮಹೇಶ್ ಅವರು ಕೆಲವು ಸಿನಿಮಾಗಳನ್ನು ಒಪ್ಪಿಕೊಂಡು ನಟಿಸುತ್ತಿದ್ದಾರೆ. 

ಕೆಲವೇ ಸಿನಿಮಾ

ಕಾರ್ತಿಕ್ ಮಹೇಶ್ ಅವರು ಹಿರಿತೆರೆ ಹಾಗೂ ಕಿರುತೆರೆಯಲ್ಲಿ ನಟಿಸಿ ಫೇಮಸ್ ಆಗಿದ್ದಾರೆ. 

ನಟ 

ಕಾರ್ತಿಕ್ ಮಹೇಶ್ ಅವರಿಗೆ ಇನ್​ಸ್ಟಾಗ್ರಾಮ್​ನಲ್ಲಿ ದೊಡ್ಡ  ಅಭಿಮಾನ ಬಳಗ ಸೃಷ್ಟು ಆಗಿದೆ. 

ಇನ್​ಸ್ಟಾಗ್ರಾಮ್ 

ಸೀರೆಯಲ್ಲಿ ಮಿಂಚಿ ಗಮನ ಸೆಳೆದ ದಿವ್ಯಾ ಸುರೇಶ್