ಸೀರೆಯಲ್ಲಿ ಮಿಂಚಿ ಗಮನ ಸೆಳೆದ ದಿವ್ಯಾ ಸುರೇಶ್ 

18 Aug 2024

Pic credit - Instagram

Rajesh Duggumane

ದಿವ್ಯಾ ಸುರೇಶ್ ಅವರು ಹೊಸ ಫೋಟೋಗಳ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಈ ಫೋಟೋ ವೈರಲ್ ಆಗಿದೆ. 

ಹೊಸ ಫೋಟೋಸ್ 

ದಿವ್ಯಾ ಸುರೇಶ್ ಅವರು ಸುಂದರಿ ಆಗಿ ಎಲ್ಲರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ

ಸುಂದರಿ

ದಿವ್ಯಾ ಸುರೇಶ್ ಅವರು ಕನ್ನಡದ ನಟಿ. ಅವರಿಗೆ ಕಿರುತೆರೆ ಲೋಕದಲ್ಲಿ ಸಖತ್ ಬೇಡಿಕೆ ಇದೆ. 

ಕನ್ನಡದ ನಟಿ 

ದಿವ್ಯಾ ಸುರೇಶ್ ಅವರು ಈ ಮೊದಲು ‘ತ್ರಿಪುರ ಸುಂದರಿ’ ಧಾರಾವಾಹಿಯಲ್ಲಿ ನಟಿಸಿ ಫೇಮಸ್ ಆಗಿದ್ದರು. 

ಧಾರಾವಾಹಿ

ದಿವ್ಯಾ ಸುರೇಶ್ ಅವರು ಗ್ಲಾಮರಸ ಫೋಟೋಗಳ ಮೂಲಕ ಗಮನ ಸೆಳೆದು  ಮಿಂಚುತ್ತಾರೆ. 

ಗ್ಲಾಮರ್ ಫೋಟೋ 

ದಿವ್ಯಾ ಸುರೇಶ್ ಅವರು ಹಂಚಿಕೊಳ್ಳುವ ಹೊಸ ಫೋಟೋಗಳಿಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸುತ್ತಾರೆ. 

ಮೆಚ್ಚುಗೆ 

ಈ ಮೊದಲು ಬಿಗ್ ಬಾಸ್​ನಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ ದಿವ್ಯಾ ಸುರೇಶ್. 

ಬಿಗ್ ಬಾಸ್

‘ಕಾಂತಾರ’ ಸಿನಿಮಾ ಮಾಡಿದ ದಾಖಲೆಗಳು ಒಂದೆರಡಲ್ಲ