ಅಯ್ಯೋ ಇದೆಂಥ ಬಟ್ಟೆ? ನಟಿಯ ಅವತಾರ ನೋಡಿ ಎಲ್ಲರಿಗೂ ಅಚ್ಚರಿ.

26 April 2024

Pic credit - instagram

Author: Madankumar

ಬಾಲಿವುಡ್​ನ ಖ್ಯಾತ ನಟಿ ಭೂಮಿ ಪಡ್ನೇಕರ್​ ಹೊಸ ಅವತಾರ ಇದು.

ಭೂಮಿ ಪೆಡ್ನೇಕರ್​

ತುಂಬ ಡಿಫರೆಂಟ್​ ವಿನ್ಯಾಸದ ಬಟ್ಟೆ ಧರಿಸಿ ಬಂದ ಭೂಮಿ ಪೆಡ್ನೇಕರ್​

ಡಿಫರೆಂಟ್​ ವಿನ್ಯಾಸ

ಸೋಶಿಯಲ್​ ಮೀಡಿಯಾದ ತುಂಬೆಲ್ಲ ಈ ಫೋಟೋಸ್​ ವೈರಲ್​ ಆಗಿವೆ.

ಫೋಟೋಸ್​ ವೈರಲ್​

ನಟಿ ಭೂಮಿ ಪೆಡ್ನೇಕರ್​ ಈ ಮೊದಲು ಸಹ ಡಿಫರೆಂಟ್​ ಬಟ್ಟೆ ಧರಿಸಿದ್ದರು.

ಈ ಮೊದಲು ಸಹ

ಬಿ-ಟೌನ್​ ಬೆಡಗಿ ಭೂಮಿ ಪೆಡ್ನೇಕರ್​ ಅವರಿಗೆ ಈಗ 34 ವರ್ಷ ವಯಸ್ಸು.

34ರ ಚೆಲುವೆ

ಇನ್​ಸ್ಟಾಗ್ರಾಮ್​ನಲ್ಲಿ 94 ಲಕ್ಷ ಜನ ಭೂಮಿ ಪೆಡ್ನೇಕರ್​ನ ಫಾಲೋ ಮಾಡ್ತಾರೆ.

94 ಲಕ್ಷ ಜನರು

ಕೆಲವು ಗಮನಾರ್ಹ ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಆದ ಭೂಮಿ ಪೆಡ್ನೇಕರ್​.

ಗಮನಾರ್ಹ ಸಿನಿಮಾ

ಭೂಮಿ ಪೆಡ್ನೇಕರ್​ ಅಭಿನಯಕ್ಕೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಬಂದಿವೆ.

ಅನೇಕ ಪ್ರಶಸ್ತಿ

Next: ರಿಲೀಸ್ ಆಯ್ತು ಉರ್ಫಿ ಜಾವೇದ್ ನಟನೆಯ ಮೊದಲ ಸಿನಿಮಾ LSD 2