28 May 2024

ಕೈಗಳಿಂದ ಮೈ ಮುಚ್ಚಿ ಫೋಟೋಗೆ ಪೋಸ್​ ಕೊಟ್ಟ ಭೂಮಿ ಪೆಡ್ನೇಕರ್

Pic Credit -Instagram 

Author :Akshatha Vorkady

ಬಾಲಿವುಡ್‌ ಬ್ಯೂಟಿ

ಬಾಲಿವುಡ್‌ ಬ್ಯೂಟಿ  ಭೂಮಿ ಪೆಡ್ನೇಕರ್ ಹೊಸ ಫೋಟೋ ಶೂಟ್​ನಲ್ಲಿ ಮಿಂಚಿದ್ದಾರೆ. 

Pic Credit -Instagram 

ಭೂಮಿ ಪೆಡ್ನೇಕರ್

ನಟಿ ಭೂಮಿ ಹಾಟ್​​ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಫೋಟೋ ಎಲ್ಲೆಡೆ ವೈರಲ್​​ ಆಗಿದೆ. 

Pic Credit -Instagram 

ಕೈಗಳಿಂದ ಮೈ ಮುಚ್ಚಿ

ಕಪ್ಪು ಬಣ್ಣದ ಟಾಪ್‌ ಮತ್ತು ಸ್ಕರ್ಟ್‌ ಧರಿಸಿ ಕೈಗಳಿಂದ ಮೈ ಮುಚ್ಚಿ ಫೋಟೋಗೆ ಪೋಸ್​ ಕೊಟ್ಟಿದ್ದಾರೆ.

Pic Credit -Instagram 

ನೆಟ್ಟಿಗರು ಮೆಚ್ಚುಗೆ

ಸದ್ಯ ಹಾಟ್​​ ಅವತಾರದಲ್ಲಿನ ನಟಿಯ ಅಂದ ಕಂಡು 85,985 ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Pic Credit -Instagram 

ಬಣ್ಣದ ಲೋಕಕ್ಕೆ ಎಂಟ್ರಿ

ದೂಮ್‌ ಲಗಾ ಕೇ ಹೈಸಾ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ನಟಿ ಭೂಮಿ.

Pic Credit -Instagram 

ಫೋಟೋಶೂಟ್​​​

ಸಿನಿಮಾಗಳಿಗಿಂತ ಫೋಟೋಶೂಟ್​​​ ಮೂಲಕ ಮಿಂಚುತ್ತಿರುವ ನಟಿ  ಭೂಮಿ ಪೆಡ್ನೇಕರ್.

Pic Credit -Instagram 

ಸಖತ್​​ ಆಕ್ಟೀವ್

ಸೋಶಿಯಲ್​​ ಮೀಡಿಯಾಗಳಲ್ಲಿ ಸಖತ್​​ ಆಕ್ಟೀವ್​ ಆಗಿರುವ ಭೂಮಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ.

Pic Credit -Instagram 

9.5 ಮಿಲಿಯನ್​​

ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ 9.5 ಮಿಲಿಯನ್​​ ಅಂದರೆ 95ಲಕ್ಷ ಹಿಂಬಾಲಕರನ್ನು ಹೊಂದಿರುವ ನಟಿ ಭೂಮಿ.

Pic Credit -Instagram