26 May 2024

ಪಂಜಾಬಿ ಲುಕ್‌ನಲ್ಲಿ ಮಿಂಚಿದ ನಟಿ ಶ್ರೀದೇವಿ ಪುತ್ರಿ

Pic Credit -Instagram 

Author :Akshatha Vorkady

ಜಾನ್ವಿ ಕಪೂರ್

ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಹೊಸ ಫೋಟೋಶೂಟ್​ನಲ್ಲಿ ಮಿಂಚಿದ್ದಾರೆ.

Pic Credit -Instagram 

ಚಿತ್ರದ ಪ್ರಚಾರ

ಮಿಸ್ಟರ್ ಅಂಡ್ ಮಿಸಸ್ ಮಹಿ ಚಿತ್ರದ ಪ್ರಚಾರದಲ್ಲಿ ಬ್ಯೂಸಿಯಾಗಿರುವ ಜಾನ್ವಿ ಕಪೂರ್ 

Pic Credit -Instagram 

ಪಂಜಾಬಿ ಲುಕ್‌

ಇದೀಗ ಚಿತ್ರದ ಪ್ರಚಾರದ ವೇಳೆ ಜಾನ್ವಿ ಪಂಜಾಬಿ ಲುಕ್‌ನಲ್ಲಿ ಫೋಟೋ ವೈರಲ್​ ಆಗಿದೆ. 

Pic Credit -Instagram 

ಮೇ 31

ಮಿಸ್ಟರ್ ಅಂಡ್ ಮಿಸಸ್ ಮಹಿ ಸಿನಿಮಾ ಮೇ 31ರಂದು ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

Pic Credit -Instagram 

ಅಧಿಕೃತ ಇನ್ಸ್ಟಾಗ್ರಾಮ್

ಇದೀಗ ಜಾನ್ವಿ ಕಪೂರ್ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್​​ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

Pic Credit -Instagram 

ಹೊಸ ಫೋಟೋ

ಸೋಶಿಯಲ್​ ಮೀಡಿಯಾಗಳಲ್ಲಿ ಸಖತ್​ ಆಕ್ಟೀವ್​ ಆಗಿರುವ ಜಾನ್ವಿ ಹೊಸ ಹೊಸ ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. 

Pic Credit -Instagram 

24.4 ಮಿಲಿಯನ್​​ 

ಇನ್ಸ್ಟಾಗ್ರಾಮ್​​  24.4 ಮಿಲಿಯನ್​​ ಅಂದರೆ 2ಕೋಟಿಗೂ ಅಧಿಕ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

Pic Credit -Instagram