26 May 2024

ಸಾಂಪ್ರದಾಯಿಕ ಲುಕ್‌ನಲ್ಲಿ ಸಾನ್ಯಾ ಅಯ್ಯರ್‌ ಫೋಟೋಶೂಟ್​

Pic Credit -Instagram 

Author :Akshatha Vorkady

ಪುಟ್ಟಗೌರಿ ಮದುವೆ

ಜನಪ್ರಿಯ ಧಾರಾವಾಹಿ 'ಪುಟ್ಟಗೌರಿ ಮದುವೆ'ಯಲ್ಲಿ ಪುಟ್ಟಗೌರಿಯಾಗಿ ನಟಿಸಿದ್ದ ಸಾನ್ಯಾ ಐಯ್ಯರ್.

Pic Credit -Instagram 

'ಗೌರಿ' ಚಿತ್ರ

ಇದೀಗ 'ಗೌರಿ' ಚಿತ್ರದ ಮೂಲಕ ಚಂದನವನದಲ್ಲಿ ಮಿಂಚಲು ರೆಡಿಯಾಗಿರುವ ನಟಿ ಸಾನ್ಯಾ. 

Pic Credit -Instagram 

ಸಿನಿಮಾದಲ್ಲಿ ನಾಯಕಿ

ಇಂದ್ರಜಿತ್ ಲಂಕೇಶ್ ನಿರ್ಮಿಸಿ, ನಿರ್ದೇಶಿಸಿರುವ ಗೌರಿ ಸಿನಿಮಾದಲ್ಲಿ ನಾಯಕಿಯಾಗಿ ಸಾನ್ಯಾ ಅಯ್ಯರ್​.

Pic Credit -Instagram 

ಹೊಸ  ಫೋಟೋಶೂಟ್​​

ಇದೀಗ ಸಾನ್ಯಾ ಅಯ್ಯರ್‌ ಸೀರೆಯುಟ್ಟು ಹೊಸ  ಫೋಟೋಶೂಟ್​​ನಲ್ಲಿ ಮಿಂಚಿದ್ದಾರೆ. 

Pic Credit -Instagram 

ಮೆಚ್ಚುಗೆ ವ್ಯಕ್ತ

ಸೀರೆಯಲ್ಲಿ ನಟಿ ಸಾನ್ಯ ಅಂದ ಕಂಡು ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. 

Pic Credit -Instagram 

ಫೋಟೋಗೆ ಪೋಸ್

ಆರೆಂಜ್ ಕಲರ್‌ ಬ್ಲೌಸ್‌ ಹಾಗೂ ಮಿನುಗುವ ಸೀರೆಯಲ್ಲಿ ಫೋಟೋಗೆ ಪೋಸ್​ ಕೊಟ್ಟ ಪುಟ್ಟಗೌರಿ.

Pic Credit -Instagram 

ಟೈಮ್ ಬರುತ್ತೆ

ಇತ್ತೀಚಿಗಷ್ಟೇ  ಗೌರಿ ಚಿತ್ರದ "ಟೈಮ್ ಬರುತ್ತೆ" ಹಾಡು ಬಿಡುಗಡೆಯಾಗಿದ್ದು, ಎಲ್ಲೆಡೆ ವೈರಲ್​ ಆಗಿದೆ. 

Pic Credit -Instagram 

ಎರಡು ಲಕ್ಷಕ್ಕೂ ಹೆಚ್ಚು

ಇನ್ಸ್ಟಾಗ್ರಾಮ್​​ನಲ್ಲಿ ಆಕ್ಟೀವ್​ ಆಗಿರುವ ನಟಿ ಎರಡು ಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. 

Pic Credit -Instagram