ಹೊಸ ಶೂಟ್​ನಲ್ಲಿ ಮಿಂಚಿದ ತನಿಷಾ ಕುಪ್ಪಂಡ

22  Fe3 2024

Pic credit - Instagram

Author: Rajesh Duggumane

ಬಿಗ್ ಬಾಸ್ ಸ್ಪರ್ಧಿ ತನಿಷಾ ಕುಪ್ಪಂಡ ಅವರು ಹೊಸ ಶೂಟ್​ನಲ್ಲಿ ಭರ್ಜರಿಯಾಗಿ ಮಿಂಚಿದ್ದಾರೆ.

ತನಿಷಾ ಕುಪ್ಪಂಡ

ಹೊಸ ಹೊಸ ಫೋಟೋಶೂಟ್​ನಲ್ಲಿ ಆಗಾಗ ತನಿಷಾ ಕುಪ್ಪಂಡ ಮಿಂಚುತ್ತಾ ಇರುತ್ತಾರೆ.

ಹೊಸ ಫೋಟೋ

ತನಿಷಾ ಅವರು ಬಿಗ್ ಬಾಸ್ ಮನೆಯಲ್ಲಿ ಸಖತ್ ರೆಬೆಲ್ ಆಗಿ ಕಾಣಿಸಿಕೊಂಡಿದ್ದರು.

ರೆಬೆಲ್ ಸುಂದರಿ

ವರ್ತೂರು ಸಂತೋಷ್ ಜೊತೆಗಿನ ಗೆಳೆತನದ ಕಾರಣದಿಂದ ಸುದ್ದಿ ಆದ ತನಿಷಾ.

ಗೆಳೆತನ

ತನಿಷಾ ಕುಪ್ಪಂಡ ಅವರು ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾರೆ ತನಿಷಾ.

ಸಿನಿಮಾ ನಟಿ

ತನಿಷಾಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ.

ದೊಡ್ಡ ಬಳಗ

ಫಿನಾಲೆಯಲ್ಲಿ ಗೆಲ್ಲಬೇಕು ಎಂದು ಕನಸು ಕಂಡಿದ್ದರು ತನಿಷಾ ಕುಪ್ಪಂಡ.

ಫಿನಾಲೆ ಕನಸು

ಬಾಲಿವುಡ್​ನಲ್ಲಿ ತೃಪ್ತಿಗೆ ಸಿಕ್ತು ಭರ್ಜರಿ ಆಫರ್