ಬಾಲಿವುಡ್​ನಲ್ಲಿ ತೃಪ್ತಿಗೆ ಸಿಕ್ತು ಭರ್ಜರಿ ಆಫರ್

22  Fe3 2024

Pic credit - Instagram

Author: Rajesh Duggumane

ನಟಿ ತೃಪ್ತಿ ದಿಮ್ರಿ ಅವರಿಗೆ ಬಾಲಿವುಡ್​ನಲ್ಲಿ ಭರ್ಜರಿ ಬೇಡಿಕೆ ಸೃಷ್ಟಿ ಆಗಿದೆ. ಅವರ ಜನಪ್ರಿಯತೆ ಹೆಚ್ಚಿದೆ.

ತೃಪ್ತಿ ದಿಮ್ರಿ

ಹೊಸ ಹೊಸ ಆಫರ್​ಗಳು ತೃಪ್ತಿ ಅವರನ್ನು ಹುಡುಕಿ ಬರುತ್ತಿವೆ. ಬೇಡಿಕೆಯ ನಟಿ ಎಂದು ಎನಿಸಿಕೊಂಡಿದ್ದಾರೆ.

ಹೊಸ ಆಫರ್

‘ಭೂಲ್ ಭುಲಯ್ಯ 3’ ಸಿನಿಮಾದಲ್ಲಿ ನಟಿಸೋ ಅವಕಾಶ ತೃಪ್ತಿ ಅವರಿಗೆ ಸಿಕ್ಕಿದೆ. ಇದು ಅವರ ಖುಷಿ ಹೆಚ್ಚಿಸಿದೆ.

ಹೊಸ ಸಿನಿಮಾ

trip

ಕಾರ್ತಿಕ್ ಆರ್ಯನ್ ಅವವರಿಗೆ ತೃಪ್ತಿ ಜೊತೆಯಾಗಿದ್ದಾರೆ. ಈ ಮೂಲಕ ಬೇಡಿಕೆ ಹೆಚ್ಚಿಸಿಕೊಂಡಿದ್ದಾರೆ.

ಕಾರ್ತಿಕ್ ಆರ್ಯನ್

‘ಅನಿಮಲ್’ ಸಿನಿಮಾದಲ್ಲಿ ತೃಪ್ತಿ ದಿಮ್ರಿ ನಾಯಕಿಯಾಗಿ ನಟಿಸಿದ್ದಾರೆ. ಈ ಚಿತ್ರದಿಂದ ಖ್ಯಾತಿ ಹೆಚ್ಚಿದೆ.

‘ಅನಿಮಲ್’ ಸಿನಿಮಾ

‘ಅನಿಮಲ್’ ಚಿತ್ರದಲ್ಲಿ ತೃಪ್ತಿ ದಿಮ್ರಿ ಅವರು ಸಖತ್ ಬೋಲ್ಡ್ ಆದ ಪಾತ್ರ ಮಾಡಿ ಗಮನ ಸೆಳೆದಿದ್ದಾರೆ.

ಬೋಲ್ಡ್ ಪಾತ್ರ

ತೃಪ್ತಿ ದಿಮ್ರಿ ಅವರನ್ನು ಹುಡುಕಿ ಹೊಸ ಆಫರ್​ಗಳು ಬರುತ್ತಿವೆ. ಅಳೆದು ತೂಗಿ ಸಿನಿಮಾ ಒಪ್ಪಿಕೊಳ್ಳುತ್ತಿದ್ದಾರೆ.

ಹಲವು ಆಫರ್

ಕಳೆದ ಕೆಲವು ವರ್ಷಗಳಿಂದ ತೃಪ್ತಿ ಚಿತ್ರರಂಗದಲ್ಲಿದ್ದಾರೆ. ಅವರು ಬಣ್ಣದ ಲೋಕದಲ್ಲಿ ಮಿಂಚಿದ್ದು ಕಡಿಮೆ.

ಕಡಿಮೆ ಸಿನಿಮಾ

ಹೊಸ ಶೂಟ್​ನಲ್ಲಿ ಗಮನ ಸೆಳೆದ ಮೇಘಾ ಶೆಟ್ಟಿ