ಮತ್ತೆ ಸುದೀಪ್ ಎದುರು ಕಣ್ಣೀರು ಹಾಕಿದ ಭವ್ಯಾ ಗೌಡ
11 Jan 2025
Manjunatha
ಬಿಗ್ಬಾಸ್ ಕನ್ನಡ ಸೀಸನ್ 11 ಇನ್ನೇನು ಮುಗಿಯುವ ಸಮಯ ಬಂದಿದೆ. ಎಲ್ಲ ಸ್ಪರ್ಧಿಗಳು ಶಕ್ತಿಮೀರಿ ಶ್ರಮ ಹಾಕುತ್ತಿದ್ದಾರೆ.
ಬಿಗ್ಬಾಸ್ ಕನ್ನಡ
ಭವ್ಯಾ ಗೌಡ ಸಹ ಮನೆಯಲ್ಲಿದ್ದು, ಗೆಲ್ಲುವ ಸ್ಪರ್ಧಿಗಳಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಆದರೆ ಪದೇ ಪದೇ ತಪ್ಪು ಮಾಡುತ್ತಿದ್ದಾರೆ.
ಭವ್ಯಾ ಗೌಡ ಉತ್ತಮ ಆಟ
ಶನಿವಾರದ ಎಪಿಸೋಡ್ನಲ್ಲಿ ಅವರು ಸುದೀಪ್ ಎದುರು ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ.
ಶನಿವಾರದ ಎಪಿಸೋಡ್
ಕೆಲ ವಾರದ ಹಿಂದೆ ಮೋಸದ ಆಟವಾಡಿ ಕ್ಯಾಪ್ಟನ್ ಆಗಿ ಸುದೀಪ್ ಕೈಯಲ್ಲಿ ಬೈಸಿಕೊಂಡು ಕಣ್ಣೀರು ಹಾಕಿದ್ದರು.
ಭವ್ಯಾ ಮೋಸದ ಆಟ
ಈಗ ಮತ್ತೊಮ್ಮೆ ಮೋಸ ಮಾಡಿ ಸಿಕ್ಕಿ ಹಾಕಿಕೊಂಡಿದ್ದಾರೆ. ಇದೇ ಕಾರಣಕ್ಕೆ ಸುದೀಪ್ ಟೀಕೆ ಮಾಡಿದ್ದಾರೆ.
ಟೀಕೆ ಮಾಡಿದ ಸುದೀಪ್
ತಪ್ಪು ಮಾಡಿರುವುದಾಗಿ ಸುದೀಪ್ ಹೇಳಿದರೂ ಇಲ್ಲವೆಂದು ವಾದಿಸಿದ ಭವ್ಯಾಗೆ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ವಾದ ಮಾಡಿದ ಸುದೀಪ್
ಸುದೀಪ್ ಅವರ ಬುದ್ಧಿವಾದದ ಮಾತುಗಳಿಂದ ಬೇಸರಗೊಂಡ ಭವ್ಯಾ ಗೌಡ ಕಣ್ಣೀರು ಹಾಕಿದ್ದಾರೆ.
ಬೇಸರಗೊಂಡ ಭವ್ಯಾ ಗೌಡ
ಬಾಲಿವುಡ್ ಗೆ ಕಾಲಿಟ್ಟ ‘ಕೆಜಿಎಫ್’ ನಟಿಯ ಪುತ್ರಿ, ಜಾನ್ಹವಿ, ಸಾರಾಗೆ ನಡುಕ
ಇದನ್ನೂ ನೋಡಿ