ಬಾಲಿವುಡ್​ಗೆ ಕಾಲಿಟ್ಟ ‘ಕೆಜಿಎಫ್’ ನಟಿಯ ಪುತ್ರಿ, ಜಾನ್ಹವಿ, ಸಾರಾಗೆ ನಡುಕ

10 Jan 2025

 Manjunatha

ಸಿನಿಮಾ ನಟ, ನಟಿಯರ ಮಕ್ಕಳು ಚಿತ್ರರಂಗಕ್ಕೆ ಕಾಲಿಡುವುದು ತೀರ ಸಾಮಾನ್ಯ. ಆದರೆ ಹೀಗೆ ಕಾಲಿಟ್ಟವರಲ್ಲಿ ಕೆಲವರಷ್ಟೆ ಗೆಲ್ಲುತ್ತಾರೆ.

     ಕೆಲವರಷ್ಟೆ ಗೆಲ್ಲುತ್ತಾರೆ

ಬಾಲಿವುಡ್​ನ ಬೇಡಿಕೆಯ ಯುವನಟಿಯರ ಪಟ್ಟಿಯಲ್ಲಿ ಜಾನ್ಹವಿ ಕಪೂರ್, ಸಾರಾ ಅಲಿ ಖಾನ್ ಹೆಸರು ಮುಂಚೂಣಿಯಲ್ಲಿದೆ. ಆದರೆ..

    ಯುವನಟಿಯರ ಪಟ್ಟಿ

ಇದೀಗ ಖ್ಯಾತ ನಟಿಯ ಪುತ್ರಿ ಬಾಲಿವುಡ್​ಗೆ ಕಾಲಿಡಲು ಸಜ್ಜಾಗಿದ್ದಾರೆ. ಹೊಸ ನಟಿ ಜಾನ್ಹವಿ ಕಪೂರ್, ಸಾರಾಗೆ ಸ್ಪರ್ಧೆ ಒಡ್ಡಲಿದ್ದಾರೆ.

   ಬಾಲಿವುಡ್​ಗೆ ಕಾಲಿಡಲು

‘ಕೆಜಿಎಫ್ 2’ ಸೇರಿದಂತೆ ಪರಭಾಷೆಯ ಹಲವಾರು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತ ನಟಿ ರವೀನಾ ಟಂಡನ್ ಪುತ್ರಿ ಬಾಲಿವುಡ್​ಗೆ ಬರುತ್ತಿದ್ದಾರೆ.

   ರವೀನಾ ಟಂಡನ್ ಪುತ್ರಿ

ರವೀನಾ ಟಂಡನ್ ಪುತ್ರಿ ರಾಶಾ ತಂಡಾನಿ ಚಿತ್ರರಂಗಕ್ಕೆ ಕಾಲಿಡಲಿದ್ದು, ಅವರ ಮೊದಲ ಸಿನಿಮಾದ ಟೀಸರ್ ಇತ್ತೀಚೆಗಷ್ಟೆ ಬಿಡುಗಡೆ ಆಗಿದೆ.

     ಪುತ್ರಿ ರಾಶಾ ತಂಡಾನಿ

ಅಮ್ಮನಂತೆ ನೋಡಲು ಬಹು ಸುಂದರವಾಗಿರುವ ರಾಶಾ ತಂಡಾನಿ, ನಟನಾ ಪ್ರತಿಭೆಯನ್ನೂ ಹೊಂದಿದ್ದಾರೆ.

      ನಟನಾ ಪ್ರತಿಭೆ ಇದೆ

ರಾಶಾ ತಂಡಾನಿಯ ಮೊದಲ ಸಿನಿಮಾ ‘ಅಜೀಬ್ ಓ ಗರೀಬ್’ ಸಿನಿಮಾ ಶೀಘ್ರವೇ ಬಿಡುಗಡೆ ಆಗಲಿದೆ.

       ಅಜೀಬ್ ಓ ಗರೀಬ್

ನಿತ್ಯಾ ಮೆನನ್ ವರ್ತನೆ ಬಗ್ಗೆ ತೀವ್ರ ಟೀಕೆ, ಅಂಥಹದ್ದೇನು ಮಾಡಿದರು ನಟಿ?