Eshani1

ಲೈವ್ ಕಾನ್ಸರ್ಟ್​ನಲ್ಲಿ ಮಿಂಚು ಹರಿಸಿದ ಮಾಜಿ ಬಿಗ್​ಬಾಸ್ ಸ್ಪರ್ಧಿ ಇಶಾನಿ

20 OCT 2024

 Manjunatha

TV9 Kannada Logo For Webstory First Slide
Eshani8

ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿ ಬಂದಿದ್ದ ಇಶಾನಿ, ರ್ಯಾಪರ್ ಮತ್ತು ಗಾಯಕಿ.

    ಬಿಗ್​ಬಾಸ್ ಕನ್ನಡ  10

Eshani7

ಬಿಗ್​ಬಾಸ್​ನಲ್ಲಿಯೂ ಸಹ ತಮ್ಮ ರ್ಯಾಪ್ ಪ್ರತಿಭೆಯನ್ನು ಪ್ರದರ್ಶಿಸಿದ್ದರು. ಕನ್ನಡ ರ್ಯಾಪರ್ ಆಗಬೇಕೆಂಬ ಆಸೆ ಅವರಿಗಿತ್ತು.

       ಕನ್ನಡ ರ್ಯಾಪರ್ 

Eshani6

ಬಿಗ್​ಬಾಸ್​ನಲ್ಲಿದ್ದಾಗ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಹಾಡನ್ನು ತಪ್ಪಾಗಿ ಹಾಡು ಸಖತ್ ಟ್ರೋಲ್ ಆಗಿದ್ದರು.

  ಟ್ರೋಲ್ ಆಗಿದ್ದ ಇಶಾನಿ

ಆದರೆ ಈಗ ಇಶಾನಿ ಲೈವ್ ಕಾನ್ಸರ್ಟ್ ಒಂದನ್ನು ನೀಡಿದ್ದಾರೆ. ‘ಇಶಾನಿ ಮ್ಯೂಸಿಕ್’ ಹೆಸರಿನಲ್ಲಿ ಶೋ ಮಾಡಿದ್ದಾರೆ.

  ಇಶಾನಿ ಲೈವ್ ಕಾನ್ಸರ್ಟ್

ಕಪ್ಪು ಬಣ್ಣದ ಟೈಟ್ ಆದ ಉಡುಗೆ ಧರಿಸಿ ಹಾಲಿವುಡ್ ಪಾಪ್ ಸ್ಟಾರ್​ಗಳ ರೀತಿ ವೇದಿಕೆ ಮೇಲೆ ಮಿಂಚಿದ್ದಾರೆ ಇಶಾನಿ.

    ಪಾಪ್ ಸ್ಟಾರ್​ಗಳ ರೀತಿ

ತಂಡವೊಂದರ ಜೊತೆಗೂಡಿ ಶೋ ನೀಡಿರುವ ಇಶಾನಿ, ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

   ಶೋ ನೀಡಿರುವ ಇಶಾನಿ

ಬಿಗ್​ಬಾಸ್​ನಲ್ಲಿದ್ದಾ ಮೈಖಲ್ ಜೊತೆ ಲವ್ ಅಫೇರ್ ಶುರು ಮಾಡಿದ್ದರಾದರೂ ಅದು ಬಿಗ್​ಬಾಸ್ ಮನೆಯಲ್ಲೇ ಅಂತ್ಯವಾಗಿದೆ.

     ಮೈಖಲ್ ಜೊತೆ ಲವ್

ನಟಿ ಶ್ರೀಲೀಲಾ ಓಡಾಡುವ ಕಾರಿನ ಬೆಲೆ ಎಷ್ಟು ಕೋಟಿ ಗೊತ್ತೆ?