Sreeleela1

ನಟಿ ಶ್ರೀಲೀಲಾ ಓಡಾಡುವ ಕಾರಿನ ಬೆಲೆ ಎಷ್ಟು ಕೋಟಿ ಗೊತ್ತೆ?

20 OCT 2024

 Manjunatha

TV9 Kannada Logo For Webstory First Slide
Sreeleela-Dis

ಕನ್ನಡದ ನಟಿ ಶ್ರೀಲೀಲಾ, ಈಗ ತೆಲುಗು ಮತ್ತು ಬಾಲಿವುಡ್​ ಸಿನಿಮಾಗಳಲ್ಲಿ ಮಿಂಚುತ್ತಿದ್ದಾರೆ.

   ಕನ್ನಡದ ನಟಿ ಶ್ರೀಲೀಲಾ

Sreeleela2

ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿದ ನಟಿ ಶ್ರೀಲೀಲಾ ಈಗ ತೆಲುಗು, ಬಾಲಿವುಡ್​ನ ಸ್ಟಾರ್​ಗಳೊಟ್ಟಿಗೆ ನಟಿಸುತ್ತಿದ್ದಾರೆ.

       ಬಾಲಿವುಡ್​ನ ಸ್ಟಾರ್

Sreeleela4

ಶ್ರೀಲೀಲಾರ ಸಂಭಾವನೆಯೂ ಸಹ ದೊಡ್ಡ ಮಟ್ಟದಲ್ಲಿ ಏರಿಕೆಯಾಗಿದೆ. ಪ್ರತಿ ಸಿನಿಮಾಗೆ ಕೋಟಿಗಳ ಲೆಕ್ಕದಲ್ಲಿ ಸಂಭಾವನೆ ಪಡೆಯುತ್ತಾರೆ.

 ಸಂಭಾವನೆ ಪಡೆಯುತ್ತಾರೆ

ಸಂಭಾವನೆಗೆ ತಕ್ಕಂತೆ ಶ್ರೀಲೀಲಾ ಜೀವನ ಶೈಲಿಯೂ ಸಹ ಬದಲಾಗಿದೆ. ಈಗವರು ಸಾಮಾನ್ಯ ನಟಿಯಲ್ಲ.

     ಜೀವನ ಶೈಲಿ ಬದಲು

ಶ್ರೀಲೀಲಾ ಓಡಾಡುವುದು ಅತ್ಯಂತ ದುಬಾರಿಯಾದ ರೇಂಜ್ ರೋವರ್ ಕಾರಿನಲ್ಲಿ, ಇದರ ಬೆಲೆ ಮೂರು ಕೋಟಿಗೂ ಹೆಚ್ಚು.

ರೇಂಜ್ ರೋವರ್ ಕಾರಿನಲ್ಲಿ

ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣಕ್ಕೆ ಅದೇ ತೆಳು ಚಿನ್ನದ ಬಣ್ಣದ ರೇಂಜ್ ರೋವರ್ ಕಾರಿನಲ್ಲಿ ಬಂದಿದ್ದರು ಶ್ರೀಲೀಲಾ.

      ಭಾರಿ ಬೆಲೆಯ ಕಾರು

ಶ್ರೀಲೀಲಾ ಪ್ರಸ್ತುತ ಹಿಂದಿಯ ಒಂದು ಸಿನಿಮಾ, ತೆಲುಗಿನಲ್ಲಿ ಎರಡು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

   1 ತೆಲುಗು, ಎರಡು ಹಿಂದಿ

‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿಯೂ ಸಹ ಶ್ರೀಲೀಲಾ, ಅಲ್ಲು ಅರ್ಜುನ್ ಜೊತೆ ಸ್ಟೆಪ್ ಹಾಕಿದ್ದಾರೆ.

‘ಪುಷ್ಪ 2’ ಐಟಂ ಹಾಡಿನಲ್ಲಿ

ಕೊನೆಗೂ ನಿಗದಿ ಆಯ್ತು ನಟಿ ಕೀರ್ತಿ ಸುರೇಶ್ ಮದುವೆ