Keerthy Suresh1

ಕೊನೆಗೂ ನಿಗದಿ ಆಯ್ತು ನಟಿ ಕೀರ್ತಿ ಸುರೇಶ್ ಮದುವೆ

19 OCT 2024

 Manjunatha

TV9 Kannada Logo For Webstory First Slide
Keerthy Suresh8

ಕೀರ್ತಿ ಸುರೇಶ್ ದಕ್ಷಿಣ ಭಾರತದ ಖ್ಯಾತ ಸಿನಿಮಾ ನಟಿ. ನಟನೆಗೆ ರಾಷ್ಟ್ರಪ್ರಶಸ್ತಿಯನ್ನೂ ಸಹ ಪಡೆದಿದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟಿ

Keerthy Suresh6

ಕೀರ್ತಿ ಸುರೇಶ್ ಇದೀಗ ಬಾಲಿವುಡ್​ಗೂ ಹೊರಟಿದ್ದಾರೆ. ವರುಣ್ ಧವನ್ ಜೊತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

     ವರುಣ್ ಧವನ್ ಜೊತೆ 

Keerthy Suresh7

ಕೀರ್ತಿ ಸುರೇಶ್ ಮದುವೆ ಬಗ್ಗೆ ಹಿಂದೆಲ್ಲ ಕೆಲವು ಬಾರಿ ಸುದ್ದಿಗಳು ಹರಿದಾಡಿವೆ. ಆದರೆ ಈಗ ನಿಜಕ್ಕೂ ಅವರು ಮದುವೆ ಆಗಲಿದ್ದಾರೆ.

   ಕೀರ್ತಿ ಸುರೇಶ್ ಮದುವೆ

ಕೀರ್ತಿ ಸುರೇಶ್ ಅವರು ತಮ್ಮ ಹೈಸ್ಕೂಲ್ ಸಹಪಾಠಿಯನ್ನು ಮದುವೆ ಆಗುತ್ತಿದ್ದಾರೆ. ಮುಂದಿನ ತಿಂಗಳು ಮದುವೆ ನಿಗದಿ ಆಗಿದೆ.

ಹೈಸ್ಕೂಲ್ ಸಹಪಾಠಿ ಜೊತೆ

ದುಬೈನಲ್ಲಿ ನೆಲೆಸಿರುವ ಕೊಚ್ಚಿಯ ಆಂಟೊನಿ ತಟ್ಟಿಲ್ ಹೆಸರಿನ ಉದ್ಯಮಿಯೊಟ್ಟಿಗೆ ಮದುವೆ ಆಗಲಿದ್ದಾರೆ.

   ವರ ಆಂಟೊನಿ ತಟ್ಟಿಲ್

ಕೀರ್ತಿ ಸುರೇಶ್ ಹಾಗೂ ಆಂಟೊನಿಯ ಮದುವೆ ಗೋವಾನಲ್ಲಿ ಡಿಸೆಂಬರ್ 11 ಮತ್ತು 12 ರಂದು ನಡೆಯಲಿದೆ.

    ಗೋವಾನಲ್ಲಿ ಮದುವೆ

ಕೀರ್ತಿ ಸುರೇಶ್ ಮತ್ತು ಆಂಟೊನಿ ಮುಂಬೈ, ಕೊಚ್ಚಿ ಹಾಗೂ ದುಬೈನಲ್ಲಿ ಆರತಕ್ಷತೆ ಆಯೋಜನೆ ಮಾಡಲಿದ್ದಾರೆ.

    ಆರತಕ್ಷತೆ ನಡೆಯಲಿದೆ

ಜಾನ್ಹವಿ ಕಪೂರ್ ಕೈ ಮೇಲಿರುವ ಟ್ಯಾಟೂವಿನ ಅರ್ಥವೇನು? ಟ್ಯಾಟೂ ಯಾರಿಗಾಗಿ?