ಜಾನ್ಹವಿ ಕಪೂರ್ ಕೈ ಮೇಲಿರುವ ಟ್ಯಾಟೂವಿನ ಅರ್ಥವೇನು? ಟ್ಯಾಟೂ ಯಾರಿಗಾಗಿ?
1906CT 2024
Manjunatha
ಜಾನ್ಹವಿ ಕಪೂರ್ ಬಾಲಿವುಡ್ನ ಬಹು ಬೇಡಿಕೆಯ ನಟಿಯರಲ್ಲಿ ಒಬ್ಬರು. ಈಗ ದಕ್ಷಿಣದಲ್ಲೂ ಬ್ಯುಸಿಯಾಗಿದ್ದಾರೆ.
ಬಾಲಿವುಡ್ ನಟಿ ಜಾನ್ಹವಿ
ತಮ್ಮ ಸಿನಿಮಾಗಳಿಂದ ಪಾತ್ರವೇ ಅಲ್ಲದೆ, ಫ್ಯಾಷನ್ ಹಾಗೂ ಗ್ಲಾಮರ್ನಿಂದಲೂ ಜಾನ್ಹವಿ ಕಪೂರ್ ಬಹುವಾಗಿ ಸೆಳೆಯುತ್ತಾರೆ.
ಫ್ಯಾಷನ್ ಹಾಗೂ ಗ್ಲಾಮರ್
ಇದರ ಜೊತೆಗೆ ತಮ್ಮ ಲವ್ ಲೈಫ್ನಿಂದಲೂ ಜಾನ್ಹವಿ ಸುದ್ದಿಯಲ್ಲಿರುತ್ತಾರೆ. ಜಾನ್ಹವಿ ಶಿಖರ್ ಫಾರಿಯಾ ಜೊತೆ ಪ್ರೀತಿಯಲ್ಲಿದ್ದಾರೆ.
ಶಿಖರ್ ಫಾರಿಯಾ ಜೊತೆಗೆ
ಜಾನ್ಹವಿ ಕಪೂರ್ ಎಡಗೈ ಮೇಲೆ ಹಚ್ಚೆಯೊಂದನ್ನು ಹಾಕಿಸಿಕೊಂಡಿದ್ದಾರೆ. ಆ ಹಚ್ಚೆ ಕೆಲ ವರ್ಷಗಳಿಂದಲೂ ಅವರ ಕೈ ಮೇಲಿದೆ.
ಕೆಲ ವರ್ಷಗಳಿಂದಲೂ
‘ಐ ಲವ್ ಯು ಲಬ್ಬು’ ಎಂದು ಜಾನ್ಹವಿ ಕಪೂರ್ ತಮ್ಮ ಎಡಗೈ ಮೇಲೆ ಬರೆಸಿಕೊಂಡಿದ್ದಾರೆ. ಈ ಲಬ್ಬು ಎಂದರೆ ಯಾರು?
ಐ ಲವ್ ಯು ಲಬ್ಬು
ಅಸಲಿಗೆ ಜಾನ್ಹವಿ ತಮ್ಮ ತಾಯಿ ಶ್ರೀದೇವಿಯ ನೆನಪಿನಲ್ಲಿ ಈ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅವರು ತಾಯಿಯನ್ನು ಲಬ್ಬು ಎನ್ನುತ್ತಿದ್ದರಂತೆ.
ಶ್ರೀದೇವಿಯ ನೆನಪಿನಲ್ಲಿ
ಜಾನ್ಹವಿ ನಟಿಯಾಗುವಲ್ಲಿ ಶ್ರೀದೇವಿ ಪಾತ್ರ ದೊಡ್ಡದಿದೆ. ಆದರೆ ಜಾನ್ಹವಿ ಮೊದಲ ಸಿನಿಮಾ ಬಿಡುಗಡೆಗೆ ಮುನ್ನ ಶ್ರೀದೇವಿ ನಿಧನ ಹೊಂದಿದರು.
ಶ್ರೀದೇವಿ ಪಾತ್ರ ದೊಡ್ಡದು
‘ಕಂಗುವ’ ಗೆಲುವಿಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಕೊಟ್ಟ ದಿಶಾ ಪಟಾನಿ
ಇದನ್ನೂ ನೋಡಿ