Disha Patani1

‘ಕಂಗುವ’ ಗೆಲುವಿಗೆ ಅಭಿಮಾನಿಗಳಿಗೆ ವಿಶೇಷ ಗಿಫ್ಟ್ ಕೊಟ್ಟ ದಿಶಾ ಪಟಾನಿ

1706CT 2024

 Manjunatha

TV9 Kannada Logo For Webstory First Slide
Disha Patani6

ಬಾಲಿವುಡ್ ಬೆಡಗಿ ದಿಶಾ ಪಟಾನಿ ಇತ್ತೀಚೆಗೆ ದಕ್ಷಿಣದ ಸಿನಿಮಾಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

      ಬೆಡಗಿ ದಿಶಾ ಪಟಾನಿ

Disha Patani4

ತಮ್ಮ ಗ್ಲಾಮರ್ ನಿಂದಲೇ ದಕ್ಷಿಣದ ಸಿನಿಮಾಗಳಲ್ಲಿ ಹೆಚ್ಚು ಅವಕಾಶಗಳನ್ನು ದಿಶಾ ಪಟಾನಿ ಗಿಟ್ಟಿಸಿಕೊಳ್ಳುತ್ತಿದ್ದಾರೆ.

 ಗ್ಲಾಮರ್ ನಿಂದ ಸೆಳೆಯುವ

Disha Patani5

ದಿಶಾ ಪಟಾನಿ ನಟಿಸಿರುವ ‘ಕಂಗುವ’ ತಮಿಳು ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿದ್ದು ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ.

‘ಕಂಗುವ’ ತಮಿಳು ಸಿನಿಮಾ

ತಮ್ಮ ಸಿನಿಮಾವನ್ನು ಬ್ಲಾಕ್ ಬಸ್ಟರ್ ಮಾಡಿದ್ದಕ್ಕೆ ಅಭಿಮಾನಿಗಳಿಗೆ ಧನ್ಯವಾದ ಹೇಳಿ ಬಿಕಿನಿ ಚಿತ್ರಗಳನ್ನು ದಿಶಾ ಹಂಚಿಕೊಂಡಿದ್ದಾರೆ.

    ಸಿನಿಮಾ ಬ್ಲಾಕ್ ಬಸ್ಟರ್

ದಿಶಾಗೆ ಬಿಕಿನಿ ಚಿತ್ರ ಹೊಸದಲ್ಲವಾದರೂ ಈ ಬಾರಿ ಕಂಗುವ ಗೆದ್ದ ಖುಷಿಗಾಗಿಯೇ ಬಿಕಿನಿ ಚಿತ್ರ, ವಿಡಿಯೋ ಹಂಚಿಕೊಂಡಿದ್ದಾರೆ ದಿಶಾ.

      ಕಂಗುವ ಗೆದ್ದ ಖುಷಿ

‘ಕಂಗುವ’ ಸಿನಿಮಾದಲ್ಲಿಯೂ ಸಹ ದಿಶಾ ಪಟಾನಿ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್​ಗಾಗಿಯೇ ಅವರನ್ನು ತೆಗೆದುಕೊಳ್ಳಲಾಗಿದೆ.

  ಗ್ಲಾಮರಸ್ ದಿಶಾ ಪಟಾನಿ

ಸಿನಿಮಾ ನೋಡಿದವರು ‘ಕಂಗುವ’ ಸಿನಿಮಾದಲ್ಲಿ ದಿಶಾ ಪಟಾನಿ ನಾಯಕಿಯಲ್ಲ ಬದಲಿಗೆ ಅತಿಥಿ ಪಾತ್ರಧಾರಿ ಎಂದು ತಮಾಷೆ ಮಾಡಿದ್ದಾರೆ.

ಸಿನಿಮಾದಲ್ಲಿ ದಿಶಾ ಪಟಾನಿ

ಸದ್ದೇ ಇಲ್ಲದೆ ಸಿನಿಮಾ ಮುಗಿಸಿದ ಶ್ರೀಲೀಲಾ, ರಾಬಿನ್ ಹುಡ್ ಗೆ ನಾಯಕಿ