Sreeleela1

ಸದ್ದೇ ಇಲ್ಲದೆ ಸಿನಿಮಾ ಮುಗಿಸಿದ ಶ್ರೀಲೀಲಾ, ರಾಬಿನ್​ಹುಡ್​ಗೆ ನಾಯಕಿ

1706CT 2024

 Manjunatha

TV9 Kannada Logo For Webstory First Slide
Sreeleela6

ಶ್ರೀಲೀಲಾ ತೆಲುಗು ಚಿತ್ರರಂಗದ ಟಾಪ್ ನಟಿಯಾಗಿದ್ದಾರೆ. ಆದರೆ ಇತ್ತೀಚೆಗೆ ಅವರ ಬಳಿ ತೆಲುಗು ಸಿನಿಮಾ ಇಲ್ಲ ಎನ್ನಲಾಗುತ್ತಿತ್ತು.

  ಕನ್ನಡದ ನಟಿ ಶ್ರೀಲೀಲಾ 

Sreeleela1

ಎಂಬಿಬಿಎಸ್ ಪರೀಕ್ಷೆಗಾಗಿ ಬ್ರೇಕ್ ಪಡೆದಿದ್ದ ಶ್ರೀಲೀಲಾ ಮರಳಿ ಬಂದ ಮೇಲೆ ಅವರ ಕೈಯಲ್ಲಿ ತೆಲುಗು ಸಿನಿಮಾಗಳಿಲ್ಲ ಎನ್ನಲಾಗಿತ್ತು.

        ಪರೀಕ್ಷೆಗಾಗಿ ಬ್ರೇಕ್

Sreeleela1

ಈಗ ನೋಡಿದರೆ ಶ್ರೀಲೀಲಾ ಸದ್ದೇ ಇಲ್ಲದೆ ಒಂದು ತೆಲುಗು ಸಿನಿಮಾ ಮುಗಿಸಿದ್ದಾರೆ. ಒಂದು ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗಲಿದೆ.

    ಸಿನಿಮಾ ಮುಗಿಸಿದ್ದಾರೆ

‘ಪುಷ್ಪ 2’ ನಿರ್ಮಾಣ ಮಾಡಿರುವ ಮೈತ್ರಿ ಮೂವಿ ಮೇಕರ್ಸ್​ ನಿರ್ಮಾಣದ ಸಿನಿಮಾ ಒಂದರಲ್ಲಿ ಶ್ರೀಲೀಲಾ ನಟಿಸಿದ್ದಾರೆ.

  ಮೈತ್ರಿ ಮೂವಿ ಮೇಕರ್ಸ್​

ತೆಲುಗು ನಟ ನಿತಿನ್ ನಟಿಸಿರುವ ‘ರಾಬಿನ್​ಹುಡ್’ ಹೆಸರಿನ ಸಿನಿಮಾದಲ್ಲಿ ಶ್ರೀಲೀಲಾ ನಾಯಕಿ. ಇದು ಆಕ್ಷನ್ ಥ್ರಿಲ್ಲರ್ ಸಿನಿಮಾ.

   ‘ರಾಬಿನ್​ಹುಡ್’ ಸಿನಿಮಾ

ಸಿನಿಮಾದಲ್ಲಿ ಶ್ರೀಲೀಲಾ ಗ್ಲಾಮರ್ ಗೊಂಬೆಯ ರೀತಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ.

ಗ್ಲಾಮರ್ ಗೊಂಬೆ ಶ್ರೀಲೀಲಾ

ಶ್ರೀಲೀಲಾ, ‘ಪುಷ್ಪ 2’ ಸಿನಿಮಾದ ಐಟಂ ಹಾಡಿನಲ್ಲಿಯೂ ಕಾಣಿಸಿಕೊಂಡಿದ್ದಾರೆ. ಆ ಸಿನಿಮಾ ಡಿಸೆಂಬರ್ 05ಕ್ಕೆ ತೆರೆಗೆ ಬರಲಿದೆ.

ಐಟಂ ಹಾಡಿನಲ್ಲಿ ಶ್ರೀಲೀಲಾ

ಮದುವೆ ಬಳಿಕ ತಮ್ಮಿಷ್ಟದ ಎರಡು ವಿಷಯಕ್ಕೆ ವಿದಾಯ ಹೇಳಲಿರುವ ಶೋಭಿತಾ ಧುಲಿಪಾಲ