ಬಿಕಿನಿ ಹಾಕಿ ಗಮನ ಸೆಳೆದಿದ್ದ ಬಿಗ್ ಬಾಸ್ ಸ್ಪರ್ಧಿ ನಮ್ರತಾ ಗೌಡ

09 Oct 2023

Pic credit - instagram

ನಮ್ರತಾ ಗೌಡ ಅವರು ಬಿಗ್ ಬಾಸ್​ ಮನೆಗೆ ಮೊದಲ ಸ್ಪರ್ಧಿ ಆಗಿ ಎಂಟ್ರಿ ಕೊಟ್ಟಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚುವ ಸಾಧ್ಯತೆ ಇದೆ.

ಬಿಗ್ ಬಾಸ್

ನಮ್ರತಾ ಗೌಡ ಅವರು ಬಿಕಿನಿ ಹಾಕಿ ಗಮನ ಸೆಳೆದಿದ್ದರು. ಈ ಫೋಟೋ ಸೆನ್ಸೇಷನ್ ಸೃಷ್ಟಿ ಮಾಡಿತ್ತು.

ಬಿಕಿನಿ ಸುಂದರಿ

ನಮ್ರತಾ ಗೌಡ ಅವರು ‘ಬಿಗ್ ಬಾಸ್’ ಮೂಲಕ ಜನಪ್ರಿಯತೆ ಪಡೆದವರು. ಅವರು ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.

ಕಿರುತೆರೆ ನಟಿ

‘ಕೃಷ್ಣ ರುಕ್ಮಿಣಿ’ ನಮ್ರತಾ ನಟಿಸಿದ ಮೊದಲ ಧಾರಾವಾಹಿ. ಈ ಸೀರಿಯಲ್​ನಿಂದ ಅವರು ಬಣ್ಣದ ಬದುಕು ಆರಂಭಿಸಿದರು.

‘ಕೃಷ್ಣ ರುಕ್ಮಿಣಿ’

ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ ನಮ್ರತಾ ಅವರು ಹಿಮ ಹೆಸರಿನ ಪಾತ್ರ ಮಾಡಿ ಮೆಚ್ಚುಗೆ ಪಡೆದರು.

‘ಪುಟ್ಟಗೌರಿ ಮದುವೆ’

ಜೀ ಕನ್ನಡದಲ್ಲಿ ಪ್ರಸಾರ ಕಂಡ ‘ನಾಗಿಣಿ 2’ ಮೂಲಕ ನಮ್ರತಾ ಅವರು ಜನಪ್ರಿಯತೆ ಹೆಚ್ಚಿಸಿಕೊಂಡಿದ್ದಾರೆ.

‘ನಾಗಿಣಿ 2’

ಹೊಸ ಫೋಟೋಶೂಟ್​ನಲ್ಲಿ ಬಾಲಿವುಡ್ ನಟಿ ಜಾನ್ವಿ ಕಪೂರ್ ಅವರು ಮಿಂಚಿದ್ದಾರೆ. ಈ ಫೋಟೋಗಳು ಗಮನ ಸೆಳೆದಿವೆ.

ನಟಿಗೆ ಶುಭಾಶಯ

ಫೋಟೋಶೂಟ್​​ ಮಾಡಿಸೋದ್ರಲ್ಲಿ ಜಾನ್ವಿ ಕಪೂರ್ ಬ್ಯುಸಿ