ದೃಷ್ಟಿ ಆಗುತ್ತೆ: ಅಭಿಮಾನಿಗಳಿಗೆ ಈ ಪರಿ ಇಷ್ಟ ಆಯ್ತು ವೈಷ್ಣವಿ ಫೋಟೋಸ್

07 October 2024

Pic credit - instagram

Author: Madankumar

ಇನ್​ಸ್ಟಾಗ್ರಾಮ್​ನಲ್ಲಿ ವೈಷ್ಣವಿ ಅವರು ಹೊಸ ಫೋಟೋ ಹಂಚಿಕೊಂಡಿದ್ದಾರೆ.

ಹೊಚ್ಚ ಹೊಸ ಫೋಟೋ

Pic credit - instagram

ಕನ್ನಡದ ಸೀರಿಯಲ್​ಗಳಲ್ಲಿ ಅಭಿನಯಿಸಿ ಜನಮನ ಗೆದ್ದಿರುವ ಸುಂದರಿ ವೈಷ್ಣವಿ.

ಕಿರುತೆರೆ ಸುಂದರಿ

Pic credit - instagram

ಧಾರಾವಾಹಿ ಮಾತ್ರವಲ್ಲದೇ ಸಿನಿಮಾಗಳಲ್ಲೂ ವೈಷ್ಣವಿ ಗೌಡ ಅವರು ನಟಿಸಿದ್ದಾರೆ.

ಸಿನಿಮಾಗಳಲ್ಲೂ 

Pic credit - instagram

ಕ್ಯಾಮೆರಾ ಎದುರು ನಗು ಚೆಲ್ಲಿದ ಸುಂದರಿಯನ್ನು ನೋಡಿ ಅಭಿಮಾನಿಗಳು ಫಿದಾ.

ನಗು ಚೆಲ್ಲಿದ ಬೆಡಗಿ

Pic credit - instagram

ವೈಷ್ಣವಿ ಗೌಡ ಅವರ ಈ ಹೊಸ ಫೋಟೋಗಳಿಗೆ ಜನರಿಂದ ಹೊಗಳಿಕೆಯ ಕಮೆಂಟ್ಸ್​.

ಹೊಗಳಿಕೆಯ ಕಮೆಂಟ್​

Pic credit - instagram

‘ಬಿಗ್​ ಬಾಸ್​ ಕನ್ನಡ ಸೀಸನ್​ 8’ ಶೋನಲ್ಲಿ ಸ್ಪರ್ಧಿಸಿದ್ದರು ವೈಷ್ಣವಿ ಗೌಡ.

ಬಿಗ್​ ಬಾಸ್​ ಖ್ಯಾತಿ

Pic credit - instagram

ವೈಯಕ್ತಿಕ ಬದುಕಿನ ಕಾರಣದಿಂದಲೂ ವೈಷ್ಣವಿ ಕೆಲವೊಮ್ಮೆ ಸುದ್ದಿ ಆಗಿದ್ದರು.

ವೈಯಕ್ತಿಕ ಜೀವನ

Pic credit - instagram

Next: ಸೋನು ಗೌಡ ಹೊಸ ಫೋಟೋಗಳಿಗೆ ಹೊಗಳಿಕೆಯ ಸುರಿಮಳೆ