ಸೋನು ಗೌಡ ಹೊಸ ಫೋಟೋಗಳಿಗೆ ಹೊಗಳಿಕೆಯ ಸುರಿಮಳೆ.

06 October 2024

Pic credit - instagram

Author: Madankumar

ತುಂಬ ಸ್ಟೈಲಿಶ್​ ಆಗಿ ಪೋಸ್​ ನೀಡಿರುವ ಸೋನು ಶ್ರೀನಿವಾಸ್​ ಗೌಡ.

ಸಖತ್​ ಸ್ಟೈಲ್​

Pic credit - instagram

ಕ್ಯಾಮೆರಾ ಮುಂದೆ ನಿಂತು ಬಗೆಬಗೆಯಲ್ಲಿ ಸೋನು ಲುಕ್​ ಕೊಟ್ಟಿದ್ದಾರೆ.

ಬಗೆಬಗೆ ಲುಕ್

Pic credit - instagram

ಸೋನು ಗೌಡ ಅವರ ಈ ಗ್ಲಾಮರ್​ ಗೆಟಪ್​ಗೆ ನೆಟ್ಟಿಗರಿಂದ ಮೆಚ್ಚುಗೆ ಸಿಕ್ಕಿದೆ.

ಗ್ಲಾಮರ್ ಗೆಟಪ್

Pic credit - instagram

ಆಗಾಗ ಫೋಟೋಶೂಟ್​ ಮೂಲಕ ಸೋನು ಗೌಡ ಗಮನ ಸೆಳೆಯುತ್ತಾರೆ.

ಆಗಾಗ ಕ್ಲಿಕ್ ಕ್ಲಿಕ್

Pic credit - instagram

ಸೋಶಿಯಲ್​ ಮೀಡಿಯಾದಲ್ಲಿ ಟ್ರೋಲ್​ ಕೂಡ ಕಾಮನ್​ ಎಂಬಂತೆ ಆಗಿದೆ.

ಟ್ರೋಲ್​ ಕೂಡ

Pic credit - instagram

ಸೋನು ಗೌಡ ಅವರಿಗೆ ಬಿಗ್​ ಬಾಸ್​ ಶೋ ಮೂಲಕ ತುಂಬ ಪ್ರಚಾರ ಸಿಕ್ಕಿತು.

ಜನಪ್ರಿಯತೆ ಇದೆ

Pic credit - instagram

ಯಾವುದೇ ಕಿರಿಕ್​ಗಳಿಗೆ ಜಗ್ಗದ ಬೋಲ್ಡ್​ ವ್ಯಕ್ತಿತ್ವ ಸೋನು ಗೌಡ ಅವರದ್ದು.

ಬೋಲ್ಡ್​ ವ್ಯಕ್ತಿತ್ವ

Pic credit - instagram

Next: ರಶ್ಮಿಕಾ ಮಂದಣ್ಣ ರೀತಿ ಹಲವು ಬಗೆಯ ಹಾರ್ಟ್​ ಮಾಡೋಕೆ ನಿಮಗೆ ಬರುತ್ತಾ?