ಚಾಲೆಂಜಿಂಗ್ ಸ್ಟಾರ್ ದರ್ಶನ್​ ಹುಟ್ಟುಹಬ್ಬಕ್ಕೆ ಇಶಾನಿಯಿಂದ ಹಾಡು ಉಡುಗೊರೆ.

09 Feb 2024

Author : Manjunatha

ಬಿಗ್​ಬಾಸ್ ಕನ್ನಡ ಸ್ಪರ್ಧಿ ಇಶಾನಿ ದರ್ಶನ್ ಹುಟ್ಟುಹಬ್ಬಕ್ಕೆ ವಿಶೇಷ ಉಡುಗೊರೆ ಕೊಡಲಿದ್ದಾರೆ.

ಬಿಗ್​ಬಾಸ್ ಕನ್ನಡ ಸ್ಪರ್ಧಿ

ಸ್ವತಃ ರ್ಯಾಪ್ ಗಾಯಕಿ ಆಗಿರುವ ಇಶಾನಿ ದರ್ಶನ್​ ಅವರಿಗಾಗಿ ವಿಶೇಷ ಹಾಡೊಂದು ರೆಡಿ ಮಾಡಿದ್ದಾರೆ.

ರ್ಯಾಪ್ ಗಾಯಕಿ 

ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ, ಇಶಾನಿ ಮಾಡಿರುವ ಹಾಡು ಬಿಡುಗಡೆ ಆಗಲಿದೆ. ಈಗಾಗಲೇ ಹಾಡು ರೆಕಾರ್ಡ್ ಆಗಿದೆ.

ಹಾಡು ಬಿಡುಗಡೆ

ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದ ಇಶಾನಿ, ಶೋ ಮೂಲಕ ಒಳ್ಳೆಯ ಜನಪ್ರಿಯತೆ ಗಳಿಸಿದ್ದಾರೆ.

ಜನಪ್ರಿಯತೆ ಗಳಿಸಿದ್ದಾರೆ

ಬಿಗ್​ಬಾಸ್ ಕನ್ನಡ ಸೀಸನ್ 10ರ ಸ್ಪರ್ಧಿಯಾಗಿದ್ದಾಗಲೂ ಸಹ ಇಶಾನಿ ರ್ಯಾಪ್ ಹಾಡುಗಳನ್ನು ಮನೆಯಲ್ಲಿ ಹಾಡಿದ್ದರು.

ಇಶಾನಿ ರ್ಯಾಪ್ ಹಾಡು

ಬಿಗ್​ಬಾಸ್ ವೇದಿಕೆ ಮೇಲೆಯೂ ಸಹ ಇಶಾನಿ ಕನ್ನಡ ರ್ಯಾಪ್ ಹಾಡುಗಳನ್ನು ಹಾಡಿದ್ದರು.

ಕನ್ನಡ ರ್ಯಾಪ್ ಹಾಡು

ಬಿಗ್​ಬಾಸ್ ಮನೆಯಿಂದ ಹೊರಗೆ ಬಂದ ಬಳಿಕ ಈಗ ಇಶಾನಿ ಗಿಚ್ಚಿ-ಗಿಲಿ-ಗಿಲಿ ತಂಡವನ್ನು ಸೇರಿಕೊಂಡಿದ್ದಾರೆ.

ಗಿಚ್ಚಿ-ಗಿಲಿ-ಗಿಲಿ ಶೋ

ಇಶಾನಿ, ಡ್ರೋನ್ ಪ್ರತಾಪ್, ತುಕಾಲಿ ಸಂತು ಅವರುಗಳು ಗಿಚ್ಚ- ಗಿಲಿಗಿಲಿ ರಿಯಾಲಿಟಿ ಶೋನ ಭಾಗವಾಗಿದ್ದು ಕಾಮಿಡಿ ಪ್ರಯತ್ನಿಸುತ್ತಿದ್ದಾರೆ.

ರಿಯಾಲಿಟಿ ಶೋ 

ದರ್ಶನ್ ತೂಗುದೀಪ ಅವರ ಹುಟ್ಟುಹಬ್ಬ ಫೆಬ್ರವರಿ 17ಕ್ಕೆ ಇದ್ದು, ಅದೇ ದಿನ ಇಶಾನಿ ತಮ್ಮ ಹಾಡು ಬಿಡುಗಡೆ ಮಾಡಲಿದ್ದಾರೆ.

ಹುಟ್ಟುಹಬ್ಬ ಫೆಬ್ರವರಿ 17

ತಮಿಳು ಚಿತ್ರರಂಗದ ಕಡೆ ಹೊರಟ ತೆಲುಗರ ಮೆಚ್ಚಿನ ನಟಿ ಮೃಣಾಲ್ ಠಾಕೂರ್