ತಮಿಳು ಚಿತ್ರರಂಗದ ಕಡೆ ಹೊರಟ ತೆಲುಗು ಮನೆ ಮಗಳು ಮೃಣಾಲ್ ಠಾಕೂರ್

08 Feb 2024

Author : Manjunatha

ಮೃಣಾಲ್ ಠಾಕೂರ್ ತೆಲುಗಿನ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟಿ. ತೆಲುಗು ಪ್ರೇಕ್ಷಕರ ಮನದಲ್ಲಿ ಭದ್ರ ಸ್ಥಾನ ಸಂಪಾದಿಸಿದ್ದಾರೆ ಮೃಣಾಲ್.

ಮೃಣಾಲ್ ಠಾಕೂರ್

ಮೃಣಾಲ್ ನಟಿಸಿರುವ ಕೇವಲ ಎರಡು ತೆಲುಗು ಸಿನಿಮಾಗಳಲ್ಲಿ ಮಾತ್ರವೇ ಬಿಡುಗಡೆ ಆಗಿವೆ. ಎರಡೇ ಸಿನಿಮಾದಿಂದ ತೆಲುಗು ಪ್ರೇಕ್ಷಕರ ಮನ ಗೆದ್ದಿದ್ದಾರೆ ಈ ಚೆಲುವೆ.

ಪ್ರೇಕ್ಷಕರ ಮನ ಗೆದ್ದಿದ್ದಾರೆ

ಮೃಣಾಲ್ ಠಾಕೂರ್ ತೆಲುಗಿನ ಅತ್ಯಂತ ಜನಪ್ರಿಯ ಹಾಗೂ ಯಶಸ್ವಿ ನಟಿ. ತೆಲುಗು ಪ್ರೇಕ್ಷಕರ ಮನದಲ್ಲಿ ಭದ್ರ ಸ್ಥಾನ ಸಂಪಾದಿಸಿದ್ದಾರೆ ಮೃಣಾಲ್.

‘ಸೀತಾ ರಾಮಂ’ ಸಿನಿಮಾ

ಇತ್ತೀಚೆಗೆ ಬಿಡುಗಡೆ ಆದ ‘ಹೈ ನಾನ್ನ’ ಸಿನಿಮಾದಲ್ಲಿನ ಮೃಣಾಲ್ ಪಾತ್ರಕ್ಕೂ ಸಹ ಭಾರಿ ಪ್ರಶಂಸೆ ವ್ಯಕ್ತವಾಗಿದೆ. 

‘ಹಾಯ್ ನಾನ್ನ’ ಹಿಟ್

ಇದೀಗ ಮೃಣಾಲ್ ಠಾಕೂರ್ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದು, ತಮ್ಮ ವೃತ್ತಿ ಜೀವನದ ಮೊದಲ ತಮಿಳು ಸಿನಿಮಾ ಒಪ್ಪಿಕೊಂಡಿದ್ದಾರೆ.

ತಮಿಳಿಗೆ ಪದಾರ್ಪಣೆ

ಸಿಲಂಬರಸನ್ ನಟಿಸಲಿರುವ ಹೊಸ ಸಿನಿಮಾದಲ್ಲಿ ಮೃಣಾಲ್ ಠಾಕೂರ್ ನಾಯಕಿ. ಸಿನಿಮಾವನ್ನು ಪೆರಿಯಸ್ವಾಮಿ ನಿರ್ದೇಶಿಸುತ್ತಿದ್ದಾರೆ.

ಮೃಣಾಲ್ ನಾಯಕಿ

ಮೃಣಾಲ್ ಠಾಕೂರ್ ಮೂಲತಃ ಮರಾಠಿ ನಟಿ. ನಟನೆಗೆ ಕಾಲಿಟ್ಟಿದ್ದು ಮರಾಠಿ ಸಿನಿಮಾಗಳ ಮೂಲಕ. ಮೂರು ಮರಾಠಿ ಸಿನಿಮಾಗಳಲ್ಲಿ ಮೃಣಾಲ್ ನಟಿಸಿದ್ದಾರೆ.

ಮರಾಠಿ ಮೂಲದ ನಟಿ

ಬಳಿಕ ಹಲವು ಹಿಂದಿ ಸಿನಿಮಾಗಳಲ್ಲಿ ಮೃಣಾಲ್ ಠಾಕೂರ್ ನಟಿಸಿದರು. ಈಗಲೂ ಸಹ ಬಾಲಿವುಡ್​ನ ಬೇಡಿಕೆಯ ನಟಿಯರಲ್ಲಿ ಒಬ್ಬರು ಮೃಣಾಲ್

ಮೂರು ಮರಾಠಿ ಸಿನಿಮಾ

ಇದೀಗ ತೆಲುಗು ಚಿತ್ರರಂಗದಲ್ಲಿಯೂ ಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ವಿಜಯ್ ದೇವರಕೊಂಡ ಜೊತೆ ನಟಿಸಿರುವ ‘ಫ್ಯಾಮಿಲಿ ಸ್ಟಾರ್’ ಸಿನಿಮಾ ಬಿಡುಗಡೆ ಆಗಲಿಕ್ಕಿದೆ.

‘ಫ್ಯಾಮಿಲಿ ಸ್ಟಾರ್’

ನೋರಾ ಫತೇಹಿ ಕೈಯಲ್ಲಿರುವ ಈ ಪುಟ್ಟ ಬ್ಯಾಗಿನ ಬೆಲೆ ಎಷ್ಟು ಲಕ್ಷ ರೂಪಾಯಿ ಗೊತ್ತೆ?