ಬಣ್ಣ ಬಣ್ಣದ ಸೀರೆ ಧರಿಸಿ ಕಣ್ಮನ ಸೆಳೆಯುವ ನಟಿ ನಮ್ರತಾ ಗೌಡ.

26 Feb 2024

Pic credit - instagram

Author: Madankumar

ಕನ್ನಡ ಕಿರುತೆರೆಯಲ್ಲಿ ನಮ್ರತಾ ಗೌಡ ಅವರು ಜನಪ್ರಿಯತೆ ಪಡೆದಿದ್ದಾರೆ.

ಕಿರುತೆರೆ ಕಲಾವಿದೆ

‘ಬಿಗ್ ಬಾಸ್​ ಕನ್ನಡ ಸೀಸನ್​ 10’ ಶೋನಲ್ಲಿ ಸ್ಪರ್ಧಿಸಿ ಬಂದ ನಮ್ರತಾ.

ಬಿಗ್​ ಬಾಸ್​ ಸ್ಪರ್ಧಿ

ನಮ್ರತಾ ಬಳಿ ಇರುವ ಸೀರೆ ಕಲೆಕ್ಷನ್​ ನೋಡಿ ಫಿದಾ ಆದ ಅಭಿಮಾನಿಗಳು.

ಸೀರೆ ಕಲೆಕ್ಷನ್​

ನಮ್ರತಾ ಗೌಡ ಅವರಿಗೆ ಖ್ಯಾತಿ ತಂದು ಕೊಟ್ಟಿದ್ದು ‘ನಾಗಿಣಿ’ ಧಾರಾವಾಹಿ.

ನಾಗಿಣಿ ಸೀರಿಯಲ್​

ಮಿಲಿಯನ್​ಗಟ್ಟಲೆ ಫಾಲೋವರ್ಸ್​ ಹೊಂದಿರುವ ಸುಂದರಿ ನಮ್ರತಾ ಗೌಡ.

ಫಾಲೋವರ್ಸ್

ನಮ್ರತಾ ಗೌಡ ಅವರು ನಟನೆ ಜತೆ ಅತ್ಯುತ್ತಮವಾಗಿ ಡ್ಯಾನ್ಸ್​ ಕೂಡ ಮಾಡ್ತಾರೆ.

ಉತ್ತಮ ಡ್ಯಾನ್ಸರ್​

ಬಾಲನಟಿಯಾಗಿ ಚಿತ್ರರಂಗಕ್ಕೆ ಬಂದ ನಮ್ರತಾಗೆ ಹಲವು ವರ್ಷಗಳ ಅನುಭವ ಇದೆ.

ಹಲವು ವರ್ಷದಿಂದ..

ಬಿಗ್​ ಬಾಸ್​ ಶೋನಿಂದಾಗಿ ನಮ್ರತಾ ಗೌಡ ಅವರ ಅಭಿಮಾನಿ ಬಳಗ ಹಿರಿದಾಗಿದೆ.

ಅಭಿಮಾನಿಗಳು

Next: ಸೀಮಂತ ಶಾಸ್ತ್ರದಲ್ಲಿ ಹಸಿರು ಸೀರೆ ಧರಿಸಿ ಕಂಗೊಳಿಸಿದ ಅದಿತಿ ಪ್ರಭುದೇವ