ಹನಿಮೂನ್‌ಗೆ ಸಂಗೀತಾ ಶೃಂಗೇರಿ ಕೊಟ್ಟ ಸೀರೆಯುಟ್ಟ ಬಿಗ್ ಬಾಸ್ ಸಿರಿ

25 Aug 2024

Pic credit - Instagram

Akshatha Vorkady

ಬಿಗ್​ಬಾಸ್ ಖ್ಯಾತಿಯ​​ ಸಿರಿ ಗಂಡನ ಜೊತೆಗೆ ಹನಿಮೂನ್‌ಗೆ ಬಾಲಿಗೆ ಹಾರಿದ್ದಾರೆ. 

ಬಿಗ್​ ಬಾಸ್​​​ ಸಿರಿ

Pic credit - Instagram

ಬಾಲಿಯ ಹಚ್ಚ ಹಸಿರಿನ ಸುಂದರ ಪರಿಸರದ ನಡುವೆ ಜೋಡಿ ಹಕ್ಕಿಗಳು ಎಂಜಾಯ್​​ ಮಾಡುತ್ತಿರುವ ಫೋಟೋ ವೈರಲ್​​ ಆಗಿದೆ. 

ಜೋಡಿ ಹಕ್ಕಿಗಳು

Pic credit - Instagram

ಇದೀಗ ಹನಿಮೂನ್‌ಗೆ ಸಂಗೀತಾ ಶೃಂಗೇರಿ ಕೊಟ್ಟ ಸೀರೆಯುಟ್ಟು ಬಿಗ್ ಬಾಸ್ ಸಿರಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 

ಸಂಗೀತಾ ಶೃಂಗೇರಿ

Pic credit - Instagram

ವಿದೇಶದಲ್ಲೂ ನಟಿ ಸಿರಿ ಸೀರೆಯುಟ್ಟು ಮಿಂಚಿದ್ದು, ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. 

ಮೆಚ್ಚುಗೆ ವ್ಯಕ್ತ

Pic credit - Instagram

ಎರಡು ತಿಂಗಳ ಹಿಂದೆಯಷ್ಟೇ ಉದ್ಯಮಿ ಪ್ರಭಾಕರ್ ಬೋರೇಗೌಡ ಜೊತೆ ಸಿರಿ ಸಿಂಪಲ್​ ಆಗಿ ಮದುವೆಯಾಗಿದ್ದರು.

ಪ್ರಭಾಕರ್ ಬೋರೇಗೌಡ

Pic credit - Instagram

"ಈ ಸೀರೆ ಉಟ್ಟುಕೊಳ್ಳಲು ಒಂದು ಒಳ್ಳೆಯ ದಿನಕ್ಕಾಗಿ ಕಾಯುತ್ತಿದೆ. ಆ ದಿನ ಬಂದಿದೆ" ಎಂದು ಸಿರಿ ಕ್ಯಾಪ್ಷನ್​​​ನಲ್ಲಿ ಬರೆದುಕೊಂಡಿದ್ದಾರೆ. 

ಬಿಗ್​ ಬಾಸ್​​​ ಸಿರಿ

Pic credit - Instagram

ಕಿರುತೆರೆಯಲ್ಲಿ ಸುಮಾರು 30 ವರ್ಷಗಳಿಂದ ನಟಿಸಿ ಮನೆಮಾತಾಗಿದ್ದ ನಟಿ, ಬಿಗ್​ ಬಾಸ್​ನಲ್ಲೂ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. 

ಅಪಾರ ಅಭಿಮಾನಿ

Pic credit - Instagram

ಎಂಗೇಜ್​ಮೆಂಟ್​ ಬಳಿಕ ಇನ್ನಷ್ಟು ಗ್ಲಾಮರ್​ ಅವತಾರ ತಾಳಿದ ಶೋಬಿತಾ