ಎಂಗೇಜ್​ಮೆಂಟ್​ ಬಳಿಕ ಇನ್ನಷ್ಟು ಗ್ಲಾಮರ್​ ಅವತಾರ ತಾಳಿದ ಶೋಬಿತಾ.

23 August 2024

Pic credit - instagram

Author: Madankumar

ಶೋಬಿತಾ ಅವರು ಈ ನೂತನ ಫೋಟೋಗಳನ್ನು ಫ್ಯಾನ್ಸ್​ಗಾಗಿ ಹಂಚಿಕೊಂಡಿದ್ದಾರೆ.

ನೂತನ ಫೋಟೋ

Pic credit - instagram

ಶೋಬಿತಾ ಅವರು ಗ್ಲಾಮರಸ್​ ಆಗಿ ಪೋಸ್​ ನೀಡಿದ್ದು, ಗಮನ ಸೆಳೆಯುತ್ತಿದ್ದಾರೆ.

ಗ್ಲಾಮರ್​ ಪೋಸ್​

Pic credit - instagram

ಟಾಲಿವುಡ್​ ನಟ ನಾಗ ಚೈತನ್ಯ ಜೊತೆ ಮದುವೆಗೆ ಸಜ್ಜಾಗಿರುವ ನಟಿ ಶೋಬಿತಾ.

ಮದುವೆಗೆ ಸಜ್ಜು

Pic credit - instagram

ಬಹುಭಾಷೆಯ ಹಲವು ಸಿನಿಮಾಗಳಲ್ಲಿ ನಟಿಸಿ ಫೇಮಸ್​ ಶೋಬಿತಾ ಆಗಿದ್ದಾರೆ.

ಫೇಮಸ್​ ನಟಿ

Pic credit - instagram

ನಾಗ ಚೈತನ್ಯ ಜತೆ ನಿಶ್ಚಿತಾರ್ಥ ಮಾಡಿಕೊಂಡು ಸಡನ್​ ಸುದ್ದಿ ಕೊಟ್ಟ ಶೋಬಿತಾ.

ಸಡನ್​ ಸುದ್ದಿ

Pic credit - instagram

ಶೋಬಿತಾ ಅವರು ಆಗಾಗ ತುಂಬ ಬೋಲ್ಡ್​ ಆಗಿ ಕಾಣಿಸಿಕೊಂಡು ಸುದ್ದಿ ಆಗಿದ್ದಾರೆ.

ಬೋಲ್ಡ್​ ನಟಿ

Pic credit - instagram

ಎಂಗೇಜ್​ಮೆಂಟ್​ ಮಾಡಿಕೊಂಡ ಬಳಿಕ ನಟಿಗೆ ಬರುತ್ತಿವೆ ಅಭಿನಂದನೆಗಳ ಸಂದೇಶ.

ಅಭಿನಂದನೆಗಳು

Pic credit - instagram

Next: ‘ಕೃಷ್ಣಂ ಪ್ರಣಯ ಸಖಿ’ ನೋಡಲು ಹೋಗಿ ಶರಣ್ಯ ಗ್ಲಾಮರ್​ಗೆ ಮರುಳಾದ ಪ್ರೇಕ್ಷಕರು