ಈ ಪುಟ್ಟ ಬಾಲಕಿ ಯಾರೆಂದು ಗುರುತು ಸಿಕ್ಕಿತಾ? ಅಡ್ಡ ಹೆಸರು ‘ಫೈಟರ್’

26 Jan 2024

Author : Manjunatha

ಈ ಪುಟ್ಟ ಬಾಲಕಿ ಈಗ ಸಿನಿಮಾ ನಟಿ, ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಈಗ ಬಿಗ್​ಬಾಸ್​ನಲ್ಲೂ ಇದ್ದಾರೆ.

ಈಗ ಸಿನಿಮಾ ನಟಿ

ಹಿಂದೆ ಕಂಡ ಎರಡೂ ಚಿತ್ರಗಳು ನಟಿ ಸಂಗೀತಾ ಶೃಂಗೇರಿಯದ್ದು. ಬಿಗ್​ಬಾಸ್​ನಲ್ಲಿ ಫಿನಾಲೆ ತಲುಪಿದ್ದಾರೆ ಸಂಗೀತ.

ನಟಿ ಸಂಗೀತಾ ಶೃಂಗೇರಿ

ಸಂಗೀತಾ ಶೃಂಗೇರಿ ಬಿಗ್​ಬಾಸ್ ಕನ್ನಡ ಸೀಸನ್ 10ರ ಗೆಲ್ಲುವ ಸ್ಪರ್ಧಿ ಎಂದೇ ಬಿಂಬಿತವಾಗಿದ್ದಾರೆ.

ಬಿಗ್​ಬಾಸ್ ಕನ್ನಡ ಸೀಸನ್ 

ಸಂಗೀತಾ ಶೇಂಗೇರಿ ಆರಂಭದಿಂದಲೂ ಬಿಗ್​ಬಾಸ್​ನಲ್ಲಿ ಬಹಳ ಚೆನ್ನಾಗಿ ಆಡಿಕೊಂಡು ಬಂದಿದ್ದಾರೆ. ಅಂತೆಯೇ ಈಗ ಫಿನಾಲೆ ತಲುಪಿದ್ದಾರೆ.

ಗೆಲ್ಲುವ ಸ್ಪರ್ಧಿ ಸಂಗೀತಾ

ಸಂಗೀತಾ ಶೃಂಗೇರಿ ಬಿಗ್​ಬಾಸ್ ಮನೆಯಲ್ಲಿ ’ಲೋನ್ ಫೈಟರ್’ ಎನಿಸಿಕೊಂಡಿದ್ದಾರೆ. ಇಡೀ ಮನೆಯೇ ಎದುರಾಗಿದ್ದರೂ ಫೈಟ್ ಮಾಡಿದ್ದಾರೆ.

‘ಲೋನ್ ಫೈಟರ್’

ವಿನಯ್, ಮೈಖಲ್, ನಮ್ರತಾ ಆರಂಭದಲ್ಲಿ ಗೆಳೆಯರಾಗಿದ್ದ ಕಾರ್ತಿಕ್ ಅನ್ನೂ ಎದುರಿಸಿ ಆಟವಾಡಿ ಇಲ್ಲಿವರೆಗೂ ಬಂದಿದ್ದಾರೆ ಸಂಗೀತಾ.

ಎಲ್ಲರನ್ನೂ ಎದುರಿಸಿದ್ದಾರೆ

ಸಂಗೀತಾ ಶೃಂಗೇರಿಗೆ ಈಗ ಬಿಗ್​ಬಾಸ್ ಮನೆಯಲ್ಲಿ ಇರುವ ಏಕೈಕ ಗೆಳೆಯರೆಂದರೆ ಅದು ಡ್ರೋನ್ ಪ್ರತಾಪ್ ಮಾತ್ರ.

ಗೆಳೆಯ ಡ್ರೋನ್ ಪ್ರತಾಪ್

ಈ ಹಿಂದೆ ವೈರಿ ಯಾಗಿದ್ದ ವಿನಯ್ ಫಿನಾಲೆ ವಾರದಲ್ಲಿ ಸಂಗೀತಾ ಜೊತೆ ಆತ್ಮೀಯವಾಗಿ ವರ್ತಿಸುತ್ತಿದ್ದಾರೆ. ಕಾರ್ತಿಕ್ ಜೊತೆಗಿನ ಮುನಿಸು ಸಹ ಮುಗಿದಂತಿದೆ.

ದ್ವೇಷ ಮರೆತಿದ್ದಾರೆ

ಫಿನಾಲೆಗೆ ಇನ್ನೆರಡು ದಿನವಷ್ಟೆ ಬಾಕಿ ಇದ್ದು, ಸಂಗೀತಾರೆ ಈ ಬಾರಿಯ ವಿನ್ನರ್ ಎಂಬ ಮಾತುಗಳು ಜೋರಾಗಿ ಕೇಳಿ ಬರುತ್ತಿವೆ.

ಈ ಬಾರಿಯ ವಿನ್ನರ್

ಸನ್ನಿ ಲಿಯೋನಿ ಧರಿಸಿರುವ ಈ ಹಸಿರು ಬಣ್ಣದ ಈ ಹಾಟ್ ಉಡುಗೆಯ ಬೆಲೆ ಎಷ್ಟು?