ಸನ್ನಿ ಲಿಯೋನಿ ಧರಿಸಿರುವ ಹಸಿರು ಬಣ್ಣದ ಈ ಹಾಟ್ ಉಡುಗೆಯ ಬೆಲೆ ಎಷ್ಟು ಗೊತ್ತೆ?

26 Jan 2024

Author : Manjunatha

ಸನ್ನಿ ಲಿಯೋನಿ ಇತ್ತೀಚೆಗಷ್ಟೆ ಇನ್​ಸ್ಟಾಗ್ರಾಂನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ಹಸಿರು ಬಣ್ಣದ ಉಡುಗೆ ತೊಟ್ಟು ಸಖತ್ ಮಿಂಚಿದ್ದಾರೆ.

ಮಿಂಚಿದ ಸನ್ನಿ ಲಿಯೋನಿ

ವಿಡಿಯೋನಲ್ಲಿ ಸನ್ನಿ ಲಿಯೋನಿ ಧರಿಸಿರುವ ಹಸಿರು ಬಣ್ಣದ ಗ್ಲಾಮರಸ್ ಉಡುಗೆಯ ಬೆಲೆ ಬರೋಬ್ಬರಿ 56,400 ರೂಪಾಯಿಗಳು.

 ಗ್ಲಾಮರಸ್ ಉಡುಗೆ

ಸನ್ನಿ ಲಿಯೋನಿ ಧರಿಸಿರುವ ಈ ಉಡುಗೆಯ ಹೆಸರು ‘ಪ್ಯಾಂಟ್​ಸೂಟ್’ ನಮ್ಮ ದೇಶದ್ದೇ ಬ್ರ್ಯಾಂಡ್​ನ ಬಟ್ಟೆಯಿದು.

‘ಪ್ಯಾಂಟ್​ಸೂಟ್’

ಕೈಯಿಂದ ಮಾಡಿರುವ ಎಂಬ್ರಾಯ್ಡೆರಿಯನ್ನು ಈ ಉಡುಗೆ ಒಳಗೊಂಡಿದ್ದು, ಇದು ‘ಲೈಮ್ ಗ್ರೀನ್’ ಬಣ್ಣದ್ದಾಗಿದೆ.

‘ಲೈಮ್ ಗ್ರೀನ್’ ಬಣ್ಣ

ಸನ್ನಿ ಲಿಯೋನಿ ತಮ್ಮ ಗ್ಲಾಮರಸ್ ಉಡುಗೆಗಳೆಂದರೆ ಅಚ್ಚು-ಮೆಚ್ಚು. ಇನ್​ಸ್ಟಾಗ್ರಾಂನಲ್ಲಿ ಆಗಾಗ್ಗೆ ಗ್ಲಾಮರಸ್ ಚಿತ್ರಗಳನ್ನು ಅಪ್​ಲೋಡ್ ಮಾಡುತ್ತಿರುತ್ತಾರೆ.

ಗ್ಲಾಮರಸ್ ಉಡುಗೆ

55 ಮಿಲಿಯನ್ ಫಾಲೋವರ್​ಗಳನ್ನು ಇನ್​ಸ್ಟಾನಲ್ಲಿ ಹೊಂದಿರುವ ಸನ್ನಿ ಅವರಿಗಾಗಿ ಆಗಾಗ್ಗೆ ಗ್ಲಾಮರಸ್ ಚಿತ್ರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

55 ಮಿಲಿಯನ್

ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ಐಟಂ ಹಾಡಿಗೆ ಡ್ಯಾನ್ಸ್ ಮಾಡಿರುವ ಸನ್ನಿ, ಈಗಲೂ ಬೇಡಿಕೆಯ ಐಟಂ ಸಾಂಗ್ ಡ್ಯಾನ್ಸರ್.

ಬೇಡಿಕೆಯ ಐಟಂಡ್ಯಾನ್ಸರ್

ಸನ್ನಿ ಲಿಯೋನಿ ಕನ್ನಡದ, ‘ಡಿಕೆ’, ‘ಲವ್ ಯು ಆಲಿಯಾ’, ‘ಚಾಂಪಿಯನ್’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡದ ಸಿನಿಮಾಗಳು

ಉಪೇಂದ್ರ ನಟಿಸಿ, ನಿರ್ದೇಶನ ಮಾಡಿರುವ ‘ಯುಐ’ ಸಿನಿಮಾದಲ್ಲಿಯೂ ಸನ್ನಿ ಲಿಯೋನಿ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಯುಐ ಕನ್ನಡ ಸಿನಿಮಾ

ಬಾಲಿವುಡ್​ಗೆ ಎಂಟ್ರಿ ಕೊಡಲಿರುವ ಸ್ಟಾರ್ ದಂಪತಿಯ ಪುತ್ರಿ: ಯಾರೀಕೆ? ಹಿನ್ನೆಲೆ ಏನು?