ಬಿಗ್​ ಬಾಸ್​ ಫಿನಾಲೆ: ಡ್ರಾಮಾ, ತಂತ್ರ-ಕುತಂತ್ರ ಎಲ್ಲವೂ ಬಂದ್​

27 Jan 2024

Pic credit - instagram

Author: Madankumar

ಜನವರಿ 27 ಹಾಗೂ 28ರಂದು ‘ಬಿಗ್​ ಬಾಸ್​ ಕನ್ನಡ’ ಫಿನಾಲೆ.

ಬಂತು ಫಿನಾಲೆ

ಇಷ್ಟು ದಿನಗಳ ಕಾಲ ದೊಡ್ಮನೆಯಲ್ಲಿ ನಡೆದ ಡ್ರಾಮಾ ಒಂದೆರಡಲ್ಲ.

ಇಷ್ಟು ದಿನ

ಈ ಆಟದಲ್ಲಿ ಪ್ರತಿಯೊಬ್ಬರ ತಂತ್ರಗಾರಿಕೆ ಬೇರೆ ಬೇರೆ ರೀತಿ ಆಗಿತ್ತು.

ತಂತ್ರಗಾರಿಕೆ

ಬಿಗ್​ ಬಾಸ್​ ಟ್ರೋಫಿ ಗೆಲ್ಲಲು ಈ ಮನೆಯಲ್ಲಿ ಆಗಿದೆ ಹಲವು ಡ್ರಾಮಾ.

ಟ್ರೋಫಿಗಾಗಿ..

100 ದಿನದ ಬದಲಿಗೆ 2 ವಾರ ಹೆಚ್ಚುವರಿ ಪ್ರಸಾರ ಕಂಡ ಬಿಗ್​ ಬಾಸ್​.

ಹೆಚ್ಚುವರಿ ವಾರ

ಈ ಬಾರಿಯ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಹೆಚ್ಚು ಟಿಆರ್​ಪಿ ಸಿಕ್ಕಿದೆ.

ಹೆಚ್ಚು ಟಿಆರ್​ಪಿ

110 ದಿನಗಳಲ್ಲಿ ಸ್ಪರ್ಧಿಗಳು ಹಲವು ಏಳು-ಬೀಳುಗಳನ್ನು ಕಂಡಿದ್ದಾರೆ.

ಏಳು-ಬೀಳುಗಳು

ಕಿಚ್ಚ ಸುದೀಪ್​ ಅವರ ನಿರೂಪಣೆಯಿಂದ ಈ ಶೋ ಮೆರುಗು ಹೆಚ್ಚಿದೆ.

ಕಿಚ್ಚ ಸುದೀಪ್​

Next: ಡೀಪ್​ಫೇಕ್​ ಆರೋಪಿ ಅರೆಸ್ಟ್​; ಪೊಲೀಸರಿಗೆ ರಶ್ಮಿಕಾ ಧನ್ಯವಾದ