ಬಿಗ್​ ಬಾಸ್​ ಫಿನಾಲೆಯ ರಂಗು ಹೆಚ್ಚಿಸಿದ ಸೆಲೆಬ್ರಿಟಿಗಳ ಡ್ಯಾನ್ಸ್​

28 Jan 2024

Pic credit - instagram

Author: Madankumar

ಜನವರಿ 27ರಂದು ಫಿನಾಲೆಯ ಮೊದಲ ಸಂಚಿಕೆ ಪ್ರಸಾರ ಆಗಿದೆ. 

ಮೊದಲ ದಿನ

‘ಬಿಗ್​ ಬಾಸ್​ ಕನ್ನಡ’ ರಿಯಾಲಿಟಿ ಶೋ ಜ.28ರಂದು ಮುಕ್ತಾಯ.

ಜನವರಿ 28

ಕಲರ್​ಫುಲ್​ ವೇದಿಕೆಯಲ್ಲಿ ಬಿಬಿಕೆ ಫಿನಾಲೆ ಕಾರ್ಯಕ್ರಮ ನಡೆದಿದೆ.

ಕಲರ್​ಫುಲ್​

ಸಂಗೀತಾ ಅವರಿಗಾಗಿ ನಟಿ ಸಿರಿ ಅವರು ಡ್ಯಾನ್ಸ್​ ಮಾಡಿ ರಂಜಿಸಿದರು.

ಸಿರಿ ಡ್ಯಾನ್ಸ್​

ರ‍್ಯಾಪ್​ ಹಾಡಿನ ಮೂಲಕ ಎಲ್ಲರ ಗಮನ ಸೆಳೆದ ಸಿಂಗರ್​ ಈಶಾನಿ.

ಈಶಾನಿ ಹಾಡು

ಝಗಮಗಿಸುವ ವೇದಿಕೆಯ ಮೇಲೆ ಹೆಜ್ಜೆ ಹಾಕಿದ ನೀತು ವನಜಾಕ್ಷಿ.

ನೀತೂ ವನಜಾಕ್ಷಿ

ವೈಲ್ಡ್​ ಕಾರ್ಡ್​ ಸ್ಪರ್ಧಿ ಅವಿನಾಶ್​ ಶೆಟ್ಟಿ ಕೂಡ ಮನರಂಜನೆ ನೀಡಿದರು.

ಅವಿನಾಶ್​ ಶೆಟ್ಟಿ

ಫಿನಾಲೆಯಲ್ಲಿ ಡ್ಯಾನ್ಸ್​ ಮಾಡುವ ಅವಕಾಶ ಪಡೆದ ಮಾಡೆಲ್​ ಪವಿ ಪೂವಪ್ಪ.

ಪವಿ ಪೂವಪ್ಪ

Next: ಡೀಪ್​ಫೇಕ್​ ಆರೋಪಿ ಅರೆಸ್ಟ್​; ಪೊಲೀಸರಿಗೆ ರಶ್ಮಿಕಾ ಧನ್ಯವಾದ