ಬಿಗ್​ ಬಾಸ್​ 5ನೇ ವಾರದಲ್ಲಿ ಈ ಸ್ಪರ್ಧೆಗಳ ಮೇಲಿದೆ ಎಲಿಮಿನೇಷನ್​ ತೂಗುಗತ್ತಿ.

10 Mov 2023

Pic credit - instagram

ಹೆಚ್ಚೇನೂ ಆ್ಯಕ್ಟೀವ್​ ಆಗಿಲ್ಲದ ಸ್ನೇಹಿತ್​ ಅವರ ಹೆಸರು ಈ ವಾರ ನಾಮಿನೇಟ್​ ಆಗಿದೆ.

ಸ್ನೇಹಿತ್​

4ನೇ ವಾರದಂತೆ 5ನೇ ವಾರವೂ ಈಶಾನಿ ನಾಮಿನೇಟ್​ ಆಗಿ ಡೇಂಜರ್​ ಜೋನ್​ನಲ್ಲಿದ್ದಾರೆ.

ಈಶಾನಿ

ಎಷ್ಟೇ ಕಾಮಿಡಿ ಮಾಡಿದರೂ ತುಕಾಲಿ ಸಂತೋಷ್​ ನಾಮಿನೇಷನ್​ನಿಂದ ಬಚಾವ್​ ಆಗಿಲ್ಲ.

ತುಕಾಲಿ

ಒಂದು ವಾರ ಕ್ಯಾಪ್ಟನ್​ ಆಗಿದ್ದ ನೀತು ವನಜಾಕ್ಷಿ ಈ ವಾರದಲ್ಲಿ ನಾಮಿನೇಟ್​ ಆಗಿದ್ದಾರೆ.

ನೀತು 

ಟಫ್​ ಸ್ಪರ್ಧಿ ಎನಿಸಿಕೊಂಡಿರುವ ಕಾರ್ತಿಕ್​ ಮಹೇಶ್​ಗೂ ತಪ್ಪಿಲ್ಲ ನಾಮಿನೇಷನ್​ ಸುಳಿ.

ಕಾರ್ತಿಕ್​

ವಿನಯ್​ ಜೊತೆ ಸೇರಿಕೊಂಡ ನಮ್ರತಾ ಗೌಡ ಹೆಸರು ಕೂಡ ನಾಮಿನೇಷನ್​ ಪಟ್ಟಿಯಲ್ಲಿದೆ.

ನಮ್ರತಾ

ಬಿಗ್ ಬಾಸ್​ನಲ್ಲಿ 2ನೇ ಚಾನ್ಸ್​ ಪಡೆದ ವರ್ತೂರು ಸಂತೋಷ್​ ಕೂಡ ನಾಮಿನೇಟ್​ ಆಗಿದ್ದಾರೆ.

ವರ್ತೂರು

‘ಬಿಗ್ ಬಾಸ್ ಕನ್ನಡ ಸೀಸನ್​ 10’ ರಿಯಾಲಿಟಿ ಶೋಗೆ ಉತ್ತಮವಾದ ಟಿಆರ್​ಪಿ ಸಿಗುತ್ತಿದೆ.

ಟಿಆರ್​ಪಿ

Next: ಕಡಲ ತೀರದಲ್ಲಿ ನೇಹಾ ಕಕ್ಕರ್​ ಸ್ನಾನ; ಫೇಮಸ್​ ಗಾಯಕಿಯ ಹಾಟ್​ ಅವತಾರ