ಬಿಗ್​ ಬಾಸ್​ ಮನೆಯಲ್ಲಿ ನೈಜೀರಿಯಾ ಕನ್ನಡಿಗ ಮೈಕೆಲ್​ ಅಜಯ್​; ಏನು ಇವರ ಹಿನ್ನೆಲೆ?

09 Oct 2023

Pic credit - instagram

ನಾಲ್ಕು ವರ್ಷದಿಂದ ಕಷ್ಟಪಟ್ಟು ಉದ್ದ ಕೂದಲು ಬೆಳೆಸಿದ್ದಾರೆ ಮೈಕೆಲ್​ ಅಜಯ್​.

ಉದ್ದ ಕೂದಲು

‘ನೋಡೋಕೆ ವಿಲನ್​ ಥರ ಇದ್ದರೂ ನಾನು ಒಳ್ಳೆಯವನು’ ಎಂದಿದ್ದಾರೆ ಮೈಕೆಲ್​.

ವಿಲನ್​ ಥರ 

ಶಾಲೆ-ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದಲ್ಲಿ ಬಾಸ್ಕೆಟ್​ ಬಾಲ್​ ಆಡಿದ್ದ ಮೈಕೆಲ್​.

ಬಾಸ್ಕೆಟ್​ ಬಾಲ್​ ಪಟು

ಫಿಟ್ನೆಸ್​ ವಿಡಿಯೋ ಮಾಡಿದ ಮೈಕಲ್​ ಅವರು ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​.

ವೈರಲ್​ ಹುಡುಗ

ಅನೇಕ ಪ್ರತಿಷ್ಠಿತ ಬ್ರ್ಯಾಂಡ್​ಗಳಿಗೆ ಮೈಕೆಲ್​ ಅಜಯ್​ ಅವರು ಪ್ರಚಾರ ರಾಯಭಾರಿ ಆಗಿದ್ದಾರೆ.

ಮಾಡೆಲ್​ ಕೂಡ

ಮೈಕೆಲ್​ ಅಜಯ್​ ಚಿಕ್ಕ ವಯಸ್ಸಿನಲ್ಲಿ ಇದ್ದಾಗಲೇ ಅವರ ತಂದೆ-ತಾಯಿ ವಿಚ್ಛೇದನ ಪಡೆದರು.

ಅಪ್ಪ-ಅಮ್ಮ ಡಿವೋರ್ಸ್​

ಕನ್ನಡ ಚಿತ್ರರಂಗದಲ್ಲಿ ವಿಲನ್​ ಆಗಬೇಕು ಎಂಬ ಕನಸು ಕಂಡಿದ್ದಾರೆ ನೈಜೀರಿಯಾ ಕನ್ನಡಿಗ.

ನಟಿಸುವ ಆಸೆ

ವೀಕ್ಷಕರಿಂದ ಶೇ. 81 ವೋಟ್​ ಪಡೆದು ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ಕ್ಕೆ ಮೈಕೆಲ್​ ಎಂಟ್ರಿ.

ಶೇಕಡ 81 ವೋಟ್​

ನಟಿ ಆಶಿಕಾ ರಂಗನಾಥ್​ ಸೆಲ್ಫಿ ಕ್ರೇಜ್​ಗೆ ಈ ಸುಂದರ ಫೋಟೋಗಳೇ ಸಾಕ್ಷಿ