ಬಿಗ್​ ಬಾಸ್​ ಮನೆಯಲ್ಲಿ ಸದ್ಯಕ್ಕೆ ಯಾರ ಪರಿಸ್ಥಿತಿ ಯಾವ ರೀತಿ ಇದೆ?

11 Dec 2023

Pic credit - instagram

Author: Madankumar

ಎಮೋಷನಲ್​ ಆಗಿ ಡಲ್​ ಆಗಿರುವ ತನಿಷಾ ಕುಪ್ಪಂಡ ಅವರು ಸ್ಟ್ರಾಂಗ್ ಆಗುವ ಅಗತ್ಯ ಇದೆ.

ತನಿಶಾ ಕುಪ್ಪಂಡ

ಗುಂಪುಗಾರಿಕೆ ಮಾಡುವ ನಮ್ರತಾ ಗೌಡ ಬಿಗ್​ ಬಾಸ್​ ಮನೆಯಲ್ಲಿ ಉಳಿಯಲು ಯತ್ನಿಸುತ್ತಿದ್ದಾರೆ.

ನಮ್ರತಾ ಗೌಡ

ಮೈಕಲ್​ ಅಜಯ್​ ಅವರು ಇನ್ನೂ ಚೆನ್ನಾಗಿ ಆಟ ಆಡಬೇಕಾದ ಅನಿವಾರ್ಯತೆ ಖಂಡಿತಾ ಇದೆ.

ಮೈಕಲ್​ ಅಜಯ್​

ಕೆಲವು ಟಾಸ್ಕ್​ನಲ್ಲಿ, ಮನರಂಜನೆಯಲ್ಲಿ ನಟಿ ಸಿರಿ ಅವರು ಹಿಂದುಳಿದಿರುವುದು ಸ್ಪಷ್ಟವಾಗಿದೆ.

ನಟಿ ಸಿರಿ..

ಈ ಹಿಂದಿನ ವಾರಗಳಲ್ಲಿ ಹೆಚ್ಚು ವೋಟ್​ ಪಡೆದ ವರ್ತೂರು ಸಂತೋಷ್​ ಭರವಸೆ ಮೂಡಿಸಿದ್ದಾರೆ.

ವರ್ತೂರು ಸಂತೋಷ್​

ಡ್ರೋನ್​ ಪ್ರತಾಪ್​ ಅವರಿಗೆ ಪ್ರೇಕ್ಷಕರಿಗೆ ಉತ್ತಮವಾದ ಬೆಂಬಲ ಸಿಗುತ್ತಿದ್ದು, ಸ್ಟ್ರಾಂಗ್​ ಆಗಿದ್ದಾರೆ.

ಡ್ರೋನ್​ ಪ್ರತಾಪ್​

ಎಲ್ಲರನ್ನೂ ನಗಿಸುತ್ತಾರೆ ಎಂಬ ಕಾರಣಕ್ಕೆ ತುಕಾಲಿ ಸಂತೋಷ್​ ಅವರು ವೋಟ್​ ಪಡೆಯುತ್ತಿದ್ದಾರೆ.

ತುಕಾಲಿ ಸಂತು

ವೈಲ್ಡ್​ ಕಾರ್ಡ್​ ಮೂಲಕ ಬಂದ ಅವಿನಾಶ್​ ಶೆಟ್ಟಿ, ಪವಿ ಆಟ ಹೆಚ್ಚೇನೂ ಆಕರ್ಷಕವಾಗಿಲ್ಲ.

ವೈಲ್ಡ್​ ಕಾರ್ಡ್​

ವಿನಯ್​ ಗೌಡ ಮತ್ತು ಸಂಗೀತಾ ಶೃಂಗೇರಿ ಅವರು ಸ್ಟ್ರಾಂಗ್​ ಸ್ಪರ್ಧಿಗಳಾಗಿ ಗುರುತಿಸಿಕೊಂಡಿದ್ದಾರೆ.

ವಿನಯ್​-ಸಂಗೀತಾ

ಫಿನಾಲೆ ಸೇರುವ ಸ್ಪರ್ಧಿಗಳಲ್ಲಿ ಕಾರ್ತಿಕ್​ ಮಹೇಶ್​ ಕೂಡ ಇದ್ದಾರೆ ಎಂಬ ಅಭಿಪ್ರಾಯ ಅನೇಕರದ್ದು. 

ಕಾರ್ತಿಕ್​ ಮಹೇಶ್​

Next: ನಮ್ರತಾ ಗೌಡ ಈಗ ಮೊದಲಿನಂತಿಲ್ಲ ಹುಷಾರ್​.. ಬದಲಾಯ್ತು ಆಟ