ಬಿಗ್​ ಬಾಸ್​ ಟ್ರೋಫಿ ಗೆಲ್ಲುವ ಉತ್ಸಾಹದಲ್ಲಿದ್ದಾರೆ ವೈಲ್ಡ್​ ಕಾರ್ಡ್​ ಸ್ಪರ್ಧಿಗಳು

28 Nov 2023

Pic credit - instagram

Author: Madankumar

‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ಆಟಕ್ಕೆ ವೈಲ್ಡ್​ ಕಾರ್ಡ್​ ಮೂಲಕ ಹೊಸಬರು ಬಂದಿದ್ದಾರೆ.

ವೈಲ್ಡ್​ ಕಾರ್ಡ್​ ಎಂಟ್ರಿ

ಕರಾವಳಿ ಮೂಲದ ಅವಿನಾಶ್​ ಶೆಟ್ಟಿ ಅವರು ದೊಡ್ಮನೆಗೆ ಬಂದು ಪೈಪೋಟಿ ನೀಡುತ್ತಿದ್ದಾರೆ.

ಅವಿನಾಶ್​ ಶೆಟ್ಟಿ

ಅಭಿನಯ, ಮಾಡೆಲಿಂಗ್​ ಹಾಗೂ ಕ್ರಿಕೆಟ್​ನಲ್ಲಿ ಅವಿನಾಶ್​ ಶೆಟ್ಟಿ ಅವರು ಆಸಕ್ತಿ ಹೊಂದಿದ್ದಾರೆ.

ಏನು ಇವರ ಹಿನ್ನೆಲೆ?

ಹೊಸ ಕಾರಿನ ಮೂಲಕ ಬಿಗ್​ ಬಾಸ್​ ಮನೆಯೊಳಗೆ ರಾಯಲ್​ ಎಂಟ್ರಿ ನೀಡಿದ ಅವಿನಾಶ್​ ಶೆಟ್ಟಿ.

ರಾಯಲ್​ ಎಂಟ್ರಿ

ಮಾಡೆಲಿಂಗ್​ ಲೋಕದಲ್ಲಿ ಸಕ್ರಿಯವಾಗಿರುವ ಪವಿ ಪೂವಪ್ಪ ಅವರು ಬಿಗ್​ ಬಾಸ್​ಗೆ ಬಂದಿದ್ದಾರೆ.

ಪವಿ ಪೂವಪ್ಪ

ಈ ಬಾರಿ ಟ್ರೋಫಿ ಗೆಲ್ಲಬೇಕು ಎಂಬ ಆಸೆ, ಗುರಿ, ಕನಸು ಇಟ್ಟುಕೊಂಡು ಬಂದಿರುವ ಪವಿ ಪೂವಪ್ಪ.

ಗೆಲ್ಲುವ ಭರವಸೆ

ತಮಗೆ ಬೇಗ ಸಿಟ್ಟು ಬರುತ್ತೆ ಎಂದು ಹೇಳಿರುವ ಪವಿ ಪೂವಪ್ಪ ವ್ಯಕ್ತಿತ್ವ ಇಂಟರೆಸ್ಟಿಂಗ್​ ಆಗಿದೆ.

ಬೇಗ ಸಿಟ್ಟು ಬರುತ್ತೆ

ಹೊಸ ಸ್ಪರ್ಧಿಗಳ ಆಗಮನದಿಂದ ಬಿಗ್​ ಬಾಸ್​ ಮನೆಯಲ್ಲಿನ ವಾತಾವರಣ ಸ್ವಲ್ಪ ಬದಲಾಗಿದೆ.

ಮನೆಯಲ್ಲಿ ಬದಲಾವಣೆ

Next: ರಶ್ಮಿಕಾ ಮಾತ್ರವಲ್ಲ, ಡೀಪ್​ಫೇಕ್​ ಹಾವಳಿಗೆ ಸಿಲುಕಿದ ನಟಿಯರ ಪಟ್ಟಿ ಇಲ್ಲಿದೆ..