100 ದಿನ ಪೂರೈಸಿದ ‘ಬಿಗ್ ಬಾಸ್ ಕನ್ನಡ ಸೀಸನ್ 11’.

07 January 2025

Pic credit - instagram

Author: Madankumar

ಕಳೆದ ಸೀಸನ್​ಗಿಂತ ಈ ಸೀಸನ್​ ಹೆಚ್ಚು ಟಿಆರ್​ಪಿ ಗಳಿಸಿದೆ.

ಯಶಸ್ವಿ ಸೀಸನ್​

Pic credit - instagram

ಪ್ರತಿ ಸೀಸನ್​ನಂತೆ ಈ ಬಾರಿ ಕೂಡ ಹಲವು ಟ್ವಿಸ್ಟ್​ಗಳು ಕಂಡವು.

ಸಾಕಷ್ಟು ಟ್ವಿಸ್ಟ್​

Pic credit - instagram

ಸ್ಪರ್ಧಿಗಳ ಭಾರಿ ಪೈಪೋಟಿಯ ನಡುವೆ ರೋಚಕತೆ ಕಾಣುತ್ತಿದೆ.

ರೋಚಕತೆ ಇದೆ

Pic credit - instagram

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್​ ಬಾಸ್ ಫಿನಾಲೆ ಬರಲಿದೆ.

ಫಿನಾಲೆ ಸಮೀಪ

Pic credit - instagram

100ನೇ ದಿನದಲ್ಲಿ 9 ಮಂದಿ ದೊಡ್ಮನೆಯಲ್ಲಿ ಆಟ ಆಡುತ್ತಿದ್ದಾರೆ.

9 ಜನರು

Pic credit - instagram

ಇಷ್ಟು ದಿನಗಳ ತನಕ ಪೈಪೋಟಿ ನೀಡಿದ್ದಕ್ಕೆ ಎಲ್ಲರಿಗೂ ಖುಷಿ ಇದೆ.

ಎಲ್ಲರಿಗೂ ಖುಷಿ

Pic credit - instagram

ಯಾರಿಗೆ ಬಿಗ್ ಬಾಸ್ ಟ್ರೋಫಿ ಸಿಗಲಿದೆ ಎಂಬ ಕೌತುಕ ಮೂಡಿದೆ.

ಟ್ರೋಫಿ ಕೌತುಕ

Pic credit - instagram

Pic credit - instagram

Next: ‘ಬಿಗ್ ಬಾಸ್ ಕನ್ನಡ ಸೀಸನ್ 11’ ಕಪ್ ಗೆಲ್ಲುವ ಭರವಸೆಯಲ್ಲಿ ರಜತ್