16 January 2025
Pic credit - instagram
Author: Madankumar
ದೊಡ್ಮನೆಯಲ್ಲಿ ಒಟ್ಟು 6 ಸ್ಪರ್ಧಿಗಳು ಈ ವಾರ ನಾಮಿನೇಟ್ ಆಗಿದ್ದಾರೆ.
Pic credit - instagram
ಎಲಿಮಿನೇಷನ್ ಹೆಸರು ಕೇಳಿದರೆ ಎಲ್ಲರ ಎದೆಯಲ್ಲಿ ಢವಢವ ಆರಂಭ.
Pic credit - instagram
ಈ ವಾರ ಬಿಗ್ ಬಾಸ್ ಶೋನಲ್ಲಿ ಇಬ್ಬರು ಸ್ಪರ್ಧಿಗಳ ಆಟ ಅಂತ್ಯ ಆಗಲಿದೆ.
Pic credit - instagram
ವೀಕೆಂಡ್ನಲ್ಲಿ ಇನ್ನೊಬ್ಬರು ಎಲಿಮಿನೇಟ್ ಆಗಿ ವಿದಾಯ ಹೇಳಲಿದ್ದಾರೆ.
Pic credit - instagram
ವಾರದ ಮಧ್ಯೆ ಔಟ್ ಆದರೆ ಟ್ರೋಫಿ ಎತ್ತುವ ಕನಸು ಭಗ್ನ ಆಗುತ್ತದೆ.
Pic credit - instagram
ಸಿಂಗರ್ ಹನುಮಂತ ಅವರು ಫಿನಾಲೆ ಟಿಕೆಟ್ ಪಡೆದು ಸೇಫ್ ಆಗಿದ್ದಾರೆ.
Pic credit - instagram
ಮಿಡ್ ವೀಕ್ ಟಾಸ್ಕ್ನಲ್ಲಿ ಅತಿ ಹೆಚ್ಚು ಮಾರ್ಕ್ಸ್ ಪಡೆದಿದ್ದು ಧನರಾಜ್.
Pic credit - instagram
Pic credit - instagram
Next: ನಿವೇದಿತಾ ಗೌಡ 8 ಹೊಸ ಫೋಟೋಸ್ ನೋಡಿ ನೆಟ್ಟಿಗರಿಗೆ ಸುಸ್ತ್