ಈ ವಾರದ ಬಿಗ್ ಬಾಸ್ ನಾಮಿನೇಷನ್​ನಲ್ಲಿ ಘಟಾನುಘಟಿಯರ ಹೆಸರು

03 Oct 2024

Pic credit - Instagram

Rajesh Duggumane

ಈ ವಾರದ ನಾಮಿನೇಷನ್​ನಲ್ಲಿ ವಕೀಲರಾದ ಜಗದೀಶ್ ಅವರ ಹೆಸರು ಕೂಡ ಇದೆ. ಅವರು ನಾಮಿನೇಷನ್​ನಿಂದ ಬಚಾವ್ ಆಗಿಲ್ಲ. 

ಜಗದೀಶ್ 

ಯಮುನಾ ಶ್ರೀನಿಧಿಗೆ ಮೊದಲ ವಾರವೇ ಅಗ್ನಿಪರೀಕ್ಷೆ ಎದುರಾಗಿದೆ. ಅವರ ಹೆಸರು ಮೊದಲ ವಾರದ ನಾಮಿನೇಷನ್​ನಲ್ಲಿ ಇದೆ. 

ಯಮುನಾ 

ಕಿರುತೆರೆಯಲ್ಲಿ ವಿಲನ್ ಪಾತ್ರ ಮಾಡಿರೋ ಹಂಸ ಅವರು ಎಲ್ಲಾ ಪ್ರಶ್ನೆಗಳಿಗೆ ಖಡಕ್ ಆಗಿ ಉತ್ತರ ನೀಡುತ್ತಿದ್ದಾರೆ. ಅವರ ಹೆಸರು ನಾಮಿನೇಷನ್​ನಲ್ಲಿ ಇದೆ. 

ಹಂಸ 

‘ಗೀತಾ’ ಧಾರಾವಾಹಿ ಮೂಲಕ ಫೇಮಸ್ ಆದ ಭವ್ಯಾ ಗೌಡ ಅವರ ಹೆಸರು ನಾಮಿನೇಷನ್​ನಲ್ಲಿ ಇದೆ. ಆದರೆ, ಅವರಿಗೆ ಎಲಿಮಿನೇಷನ್ ಭಯ ಇಲ್ಲ. 

ಭವ್ಯಾ ಗೌಡ 

ಜೀ ಕನ್ನಡ ವಾಹಿನಿತ ‘ಸತ್ಯ’ ಧಾರಾವಾಹಿ ನಟಿ ಗೌತಮಿ ಜಾಧವ್ ಅವರು ‘ಬಿಗ್ ಬಾಸ್’ಗೆ ಎಂಟ್ರಿ ಕೊಟ್ಟು ಮೊದಲ ವಾರವೇ ಡೇಂಜರ್ ಜೋನ್​ನಲ್ಲಿ ಇದ್ದಾರೆ. 

ಗೌತಮಿ 

ಈ ಸೀಸನ್​ನಲ್ಲಿ ನಾಮಿನೇಟ್ ಆದ ಮೊದಲ ಸ್ಪರ್ಧಿ ಎಂದರೆ ಅದು ಚೈತ್ರಾ. ಅವರು ಮಾತಿನ ಮೂಲಕ ಎಲ್ಲರನ್ನೂ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. 

ಚೈತ್ರಾ

ಶಿಶಿರ್ ಅವರು ಈಗ ಬಿಗ್ ಬಾಸ್ ಮನೆಯಲ್ಲಿ ಆ್ಯಕ್ಟೀವ್ ಆಗುವ ಪ್ರಯತ್ನದಲ್ಲಿ ಇದ್ದಾರೆ. ಅವರು ಕೂಡ ನಾಮಿನೇಟ್ ಆಗಿದ್ದಾರೆ. 

ಶಿಶಿರ್ 

ಮೋಕ್ಷಿತಾ ಅವರು ಬಿಗ್ ಬಾಸ್ ಮನೆಯಲ್ಲಿ ಸೈಲೆಂಟ್ ಆಗಿದ್ದಾರೆ. ಅವರ ಹೆಸರು ನಾಮಿನೇಷನ್ ಪಟ್ಟಿಯಲ್ಲಿ ಇದೆ. 

ಮೋಕ್ಷಿತಾ 

ತುಕಾಲಿ ಸಂತೋಷ್ ಪತ್ನಿ ಮಾನಸಾ ಅವರು ನಾಮಿನೇಟ್ ಆಗಿದೆ. ಅವರು ಗೆಲ್ಲುವ ಭರವಸೆಯಲ್ಲಿ ಇದ್ದಾರೆ.  

ಮಾನಸಾ 

ಹಾಸ್ಯದ ಹೊಳೆ ಹರಿಸುತ್ತಾರಾ ಭವ್ಯಾ ಗೌಡ?