ಸಂಗೀತಾ ಶೃಂಗೇರಿ ಪ್ರಾಣಿ ಪ್ರೀತಿ ಬಗ್ಗೆ ಇಲ್ಲಿದೆ ಫೋಟೋ ಸಾಕ್ಷಿ

16  Fe3 2024

Pic credit - Instagram

Author: Rajesh Duggumane

ಸಂಗೀತಾ ಶೃಂಗೇರಿ ಅವರ ಪ್ರಾಣಿ ಪ್ರೀತಿ ಅಪಾರವಾದದ್ದು. ಆ ಫೋಟೋಗಳು ಇಲ್ಲಿವೆ.

ಪ್ರಾಣಿ ಪ್ರೀತಿ

ಸಂಗೀತಾ ಶೃಂಗೇರಿ ಅವರು ಪಕ್ಷಿಗಳ ಜೊತೆ ಸಮಯ ಕಳೆದಿದ್ದಾರೆ. ಫೋಟೋ ವೈರಲ್ ಆಗಿದೆ.

ಪಕ್ಷಿಗಳ ಜೊತೆ

ಈ ಫೋಟೋಗಳನ್ನು ನೋಡಿ ಸಂಗೀತಾ ಶೃಂಗೇರಿ ಫ್ಯಾನ್ಸ್ ಸಾಕಷ್ಟು ಖುಷಿಪಟ್ಟಿದ್ದಾರೆ.

ಫ್ಯಾನ್ಸ್ ಖುಷಿ

ಸಂಗೀತಾ ಶೃಂಗೇರಿ ಅವರು ನಗುಮುಖದಿಂದ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ನಗು ಮುಖ

ಸಂಗೀತಾ ಶೃಂಗೇರಿ ಅವರು ಹೆಬ್ಬಾವಿನ ಜೊತೆ ಸಮಯ ಕಳೆದಿದ್ದಾರೆ. ಈ ಚಿತ್ರ ಗಮನ ಸೆಳೆದಿದೆ.

ಹೆಬ್ಬಾವು

ಸಂಗೀತಾ ಶೃಂಗೇರಿ ಹಸುವಿನ ಕರು ಜೊತೆ ಸಮಯ ಕಳೆದಿದ್ದಾರೆ. ಪ್ರಾಣಿ ಪ್ರೀತಿಗೆ ಮೆಚ್ಚುಗೆ ಸಿಕ್ಕಿದೆ.

ಹಸು ಜೊತೆ

ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ರ ಎರಡನೇ ರನ್ನರ್ ಅಪ್​ ಆಗಿದ್ದಾರೆ.

ಗೆಲುವು

ಸಂಗೀತಾ ಶೃಂಗೇರಿ ಅವರ ಅಭಿಮಾನಿ ಬಳಗ ದೊಡ್ಡದಾಗಿದೆ. ಅವರ ಖ್ಯಾತಿ ಹೆಚ್ಚಿದೆ.

ಸಂಗೀತಾ

ಮಿತಿ ಮೀರಿತು ಅನುಪಮಾ ಪರಮೇಶ್ವರನ್ ಹಾಟ್ ಅವತಾರ