ಈ ವಾರ ನಾಮಿನೇಟ್ ಆಗಿದ್ದಾರೆ ಪ್ರಮುಖರು

13 Dec 2023

Pic credit - Instagram

Author: Rajesh Duggumane

ವೈಲ್ಡ್ ಕಾರ್ಡ್ ಎಂಟ್ರಿ ಪವಿ ಪೂವಪ್ಪ ಅವರು ಈ ವಾರ ನಾಮಿನೇಟ್ ಆಗಿದ್ದಾರೆ. ಅವರಿಗೆ ಈ ವಾರ ಸೇವ್ ಆಗಲೇಬೇಕಿದೆ.

ಪವಿ ಪೂವಪ್ಪ

ಮೈಕಲ್ ಅಜಯ್ ಅವರು ಸ್ಟ್ರಾಂಗ್ ಸ್ಪರ್ಧಿ ಆಗಿದ್ದಾರೆ. ಈ ವಾರ ಅವರು ಕೂಡ ನಾಮಿನೇಟ್ ಆಗಿದ್ದಾರೆ.

ಮೈಕಲ್ ಅಜಯ್

ವಿನಯ್ ಗೌಡ ಅವರು ಈ ವಾರ ನಾಮಿನೇಟ್ ಆಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರು ಸುಲಭದಲ್ಲಿ ಸೇವ್ ಆಗುತ್ತಾರೆ.

ವಿನಯ್ ಗೌಡ

ಸಿರಿ ಅವರಿಗೆ ಈ ವಾರ ಪರೀಕ್ಷಾತ್ಮಕ ವಾರ ಆಗಿದೆ. ಅವರು ಈ ವಾರ ನಾಮಿನೇಟ್ ಆಗಿದ್ದಾರೆ.

ಸಿರಿ

ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್​ನಲ್ಲಿ ಈ ವಾರ ಡೇಂಜರ್​ಜೋನ್​ನಲ್ಲಿ ಇದ್ದಾರೆ.

ಪ್ರತಾಪ್

ಸಂಗೀತಾ ಶೃಂಗೇರಿ ಅವರು ಕಣ್ಣಿಗೆ ಹಾನಿ ಆಗಿದೆ. ಈ ವಾರ ಅವರು ನಾಮಿನೇಷನ್​ ಲಿಸ್ಟ್​ನಲ್ಲಿದ್ದಾರೆ.

ಸಂಗೀತಾ ಶೃಂಗೇರಿ

ಬಿಗ್ ಬಾಸ್​ನಲ್ಲಿ ವೀಕೆಂಡ್ ಎಪಿಸೋಡ್​ಗಾಗಿ ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವಾರ ಒಬ್ಬರು ಔಟ್ ಆಗಲಿದ್ದಾರೆ.

ವೀಕೆಂಡ್

ಜಾಕ್ವೆಲಿನ್ ಫರ್ನಾಂಡಿಸ್​​ಗೆ ಮತ್ತೆ ಶುರುವಾಯ್ತು ಸಂಕಷ್ಟ