ಜಾಕ್ವೆಲಿನ್ ಫರ್ನಾಂಡಿಸ್​​ಗೆ ಮತ್ತೆ ಶುರುವಾಯ್ತು ಸಂಕಷ್ಟ

13 Dec 2023

Pic credit - Instagram

Author: Rajesh Duggumane

ಶ್ರೀಲಂಕಾ ಬೆಡಗಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಬಾಲಿವುಡ್ ನಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಅವರಿಗೆ ಬೇಡಿಕೆ ಹೆಚ್ಚಿದೆ.

ಶ್ರೀಲಂಕಾ ಬೆಡಗಿ

200 ಕೋಟಿ ರೂಪಾಯಿ ಹಗರಣದಲ್ಲಿ ಸುಕೇಶ್ ಚಂದ್ರಶೇಖರ್ ಪ್ರಮುಖ ರುವಾರಿ. ಸುಕೇಶ್ ಜೊತೆ ಜಾಕ್ವೆಲಿನ್ ಕ್ಲೋಸ್ ಆಗಿದ್ದರು.

ಸುಕೇಶ್ ಚಂದ್ರಶೇಖರ್

ಸುಕೇಶ್​ ಬಗ್ಗೆ ಜಾಕ್ವೆಲಿನ್​ಗೆ ಒಳ್ಳೆಯ ಅಭಿಪ್ರಾಯ ಇತ್ತು. ಹೀಗಾಗಿ ಇಬ್ಬರೂ ಸುತ್ತಾಟ ನಡೆಸಿದ್ದರು.

ಪ್ರೀತಿ ಪ್ರೇಮ

ಸುಕೇಶ್ ಚಂದ್ರಶೇಖರ್ ಕಡೆಯಿಂದ ಮತ್ತೆ ಲವ್ ಲೆಟರ್ ಬಂದಿದೆ. ಅವರು ಪ್ರಿತಿಯಿಂದ ಜಾಕ್ವೆಲಿನ್​ಗೆ ಪತ್ರ ಬರೆದಿದ್ದಾರೆ.

ಲವ್ ಲೆಟರ್

ಈ ರೀತಿ ಲೆಟರ್ ಬರುತ್ತಿರುವುದು ಇದು ಮೊದಲೇನು ಅಲ್ಲ. ಈ ಮೊದಲು ಕೂಡ ಜಾಕ್ವೆಲಿನ್​ನ ಸುಕೇಶ್ ಕಾಡಿದ್ದ.

ನಟಿಗೆ ಸುಸ್ತು

ಹಲವು ಬಾಲಿವುಡ್ ಸಿನಿಮಾಗಳಲ್ಲಿ ಜಾಕ್ವೆಲಿನ್ ನಟಿಸಿದ್ದಾರೆ. ವಿಶೇಷ ಹಾಡಿಗೂ ಅವರು ಹೆಜ್ಜೆ ಹಾಕಿದ್ದಾರೆ.

ಬಾಲಿವುಡ್ ಬೆಡಗಿ

ಕನ್ನಡದ ‘ವಿಕ್ರಾಂತ್ ರೋಣ’ ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ‘ರಕ್ಕಮ್ಮ’ ಹಾಡಿನಲ್ಲಿ ಡ್ಯಾನ್ಸ್ ಮಾಡಿದ್ದರು.

ರಕ್ಕಮ್ಮ

‘ಇಷ್ಟು ದಿನ ಒಂದು ಆಟ, ಇನ್ಮೇಲೆ ಒಂದು ಆಟ’