‘ಇಷ್ಟು ದಿನ ಒಂದು ಆಟ, ಇನ್ಮೇಲೆ ಒಂದು ಆಟ’

13 Dec 2023

Pic credit - Instagram

Author: Rajesh Duggumane

ಆಸ್ಪತ್ರೆ ಹೋಗಿ ಬಂದ ಬಳಿಕ ಡ್ರೋನ್ ಪ್ರತಾಪ್ ಅವರ ಎನರ್ಜಿ ಹೆಚ್ಚಿದೆ. ಅವರು ಸಖತ್ ಆ್ಯಕ್ಟೀವ್ ಆಗಿದ್ದಾರೆ.

ಬದಲಾದ ಪ್ರತಾಪ್

ನೀರು ಹಾಕುವ ಟಾಸ್ಕ್​ನಲ್ಲಿ ವರ್ತೂರು ಸಂತೋಷ್ ಆ್ಯಂಡ್ ಟೀಂ ಮಾಡಿದ ತಪ್ಪಿನಿಂದ ಪ್ರತಾಪ್ ಕಣ್ಣಿಗೆ ಹಾನಿ ಆಗಿತ್ತು.

ಕಣ್ಣಿಗೆ ಹಾನಿ

ಪ್ರತಾಪ್ ಮಾತ್ರವಲ್ಲದೆ ಸಂಗೀತಾ ಕಣ್ಣೀಗೂ ಹಾನಿ ಉಂಟಾಗಿತ್ತು. ಇದರಿಂದ ಅವರು ಆಸ್ಪತ್ರೆ ಸೇರಿದ್ದರು.

ಸಂಗೀತಾ ಕಣ್ಣಿಗೂ

‘ಇಷ್ಟು ದಿನ ಒಂದು ಆಟ, ಇನ್ಮೇಲೆ ಒಂದು ಆಟ’ ಎಂದು ಡ್ರೋನ್ ಪ್ರತಾಪ್ ಹೇಳಿದ್ದಾರೆ. ಈ ಮೂಲಕ ಮತ್ತೆ ಚಾರ್ಜ್ ಆಗಿದ್ದಾರೆ.

ಬದಲಾದ ಆಟ

ಪ್ರತಾಪ್ ಅವರು ಆಸ್ಪತ್ರೆಗೆ ಹೋಗಿ ಬಂದಾಗಿನಿಂದ ಹೊಸ ಎನರ್ಜಿ ಪಡೆದುಕೊಂಡಿದ್ದಾರೆ. ಅವರು ಈಗ ಕಪ್ಪು ಕನ್ನಡಕ ತೆಗೆದಿದ್ದಾರೆ.

ಆಸ್ಪತ್ರೆಗೆ ಹೋಗಿದ್ರು

ಈ ವಾರ ನಾಮಿನೇಷನ್​ ಲಿಸ್ಟ್​ನಲ್ಲಿ ಪ್ರತಾಪ್ ಅವರ ಹೆಸರೂ ಇದೆ. ಅವರು ಸೇವ್ ಆಗಲೇಬೇಕಿದೆ.

ನಾಮಿನೇಷನ್

ಬಿಗ್ ಬಾಸ್​ನಲ್ಲಿ ವಿನಯ್ ಮೇಲೆ ಅವರಿಗೆ ಕೋಪ ಇದೆ. ಅದನ್ನು ಆಗಾಗ ಹೊರಹಾಕುತ್ತಾರೆ.

ವಿನಯ್ ಜೊತೆ

ಕಿಯಾರಾ ಮುಡಿಗೆ ಮತ್ತೊಂದು ವಿಶೇಷ ಗರಿ