ಕಿಯಾರಾ ಮುಡಿಗೆ ಮತ್ತೊಂದು ವಿಶೇಷ ಗರಿ

12 Dec 2023

Pic credit - Instagram

Author: Rajesh Duggumane

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರಿಗೆ ಈ ವರ್ಷ ಸಾಕಷ್ಟು ವಿಶೇಷ ಎನಿಸಿಕೊಂಡಿದೆ. ಕರಿಯರ್​ನಲ್ಲಿ ಹಲವು ಹಿಟ್ ಚಿತ್ರ ನೀಡಿದ್ದಾರೆ.

ಬಾಲಿವುಡ್ ನಟಿ

ಈ ವರ್ಷ ಗೂಗಲ್​ನಲ್ಲಿ ಅತಿ ಹೆಚ್ಚು ಸರ್ಸ್​​ಗೆ ಒಳಗಾದ ಭಾರತೀಯ ಸೆಲೆಬ್ರಿಟಿಗಳ ಸಾಲಿನಲ್ಲಿ ಕಿಯಾರಾ ಮೊದಲ ಸ್ಥಾನದಲ್ಲಿದ್ದಾರೆ.

ವಿಶೇಷ ಗರಿ

2023ರಲ್ಲಿ ವಿಶ್ವ ಮಟ್ಟದಲ್ಲಿ ಅತಿ ಹೆಚ್ಚು ಸರ್ಚ್​ಗೆ ಒಳಗಾದ ನಟಿ ಎನ್ನುವ ಖ್ಯಾತಿಯೂ ಕಿಯಾರಾಗೆ ಸಿಕ್ಕಿದೆ.

ಟಾಪ್​ನಲ್ಲಿ

ಇಂದು (ಡಿಸೆಂಬರ್ 12) ರಜನಿಕಾಂತ್ ಅವರ ಜನ್ಮದಿನ. ಅವರಿಗೆ ಎಲ್ಲ ಕಡೆಗಳಿಂದ ಶುಭಾಶಯ ಬರುತ್ತಿದೆ.

ರಜನಿ ಜನ್ಮದಿನ

ಈ ವರ್ಷ ಸಿದ್ದಾರ್ಥ್ ಆನಂದ್ ಜೊತೆ ಕಿಯಾರಾ ಮದುವೆ ಆದರು. ಹೀಗಾಗಿ, ಅವರ ಬಗ್ಗೆ ಹುಡುಕಾಟ ನಡೆದಿದೆ.

ಮದುವೆ

‘ಸತ್ಯ ಪ್ರೇಮ್​ ಕಿ ಕಥಾ’ ಸಿನಿಮಾದಲ್ಲಿ ಕಿಯಾರಾ ನಟಿಸಿದ್ದರು. ಈ ಮೂಲಕ ಅವರ ಜನಪ್ರಿಯತೆ ಹೆಚ್ಚಿತು.

ಸಿನಿಮಾ

‘ಕಾಫಿ ವಿತ್ ಕರಣ್’ ಶೋಗೆ ವಿಕ್ಕಿ ಕೌಶಲ್​ ಜೊತೆ ಕಿಯಾರಾ ಅಡ್ವಾಣಿ ಆಗಮಿಸಿದ್ದರು.

ಕಾಫಿ ವಿತ್ ಕರಣ್

ಸ್ನೇಹಿತ್​ನ ನೆನೆದು ಕಣ್ಣೀರು ಹಾಕಿದ ನಮ್ರತಾ ಗೌಡ